ಲಂಡನ್​:ಇತ್ತೀಚಿನ ದಿನಗಳಲ್ಲಿ ಬಜರಂಗ ಬಲಿ ಕಿ ಜೈ ಎಂಬ ಘೋಷಣೆಯೂ ಎಲ್ಲೆಡೆ ವ್ಯಾಪಕವಾಗಿ ಕೇಳಿ ಬರುತ್ತಿದ್ದು ಇದೀಗ ಭಾರತೀಯ ಸೇನೆಯ ಯೋಧರು ಸಹ ಇದನ್ನೇ ಹೇಳಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಯುಕೆ ಜೊತೆಗಿನ ಸಮರಾಭ್ಯಾಸದ ವೇಳೆ ಭಾರತೀಯ ಸೇನೆಯ ಸೈನಿಕರು ಘೋಷಣೆಗಳನ್ಯು ಕೂಗಿದ್ದಾರೆ.
#WATCH| Indian Army troops raise war cries of 'Bharat Mata Ki Jai- Bajrang Bali Ki Jai' during the 7th edition of India-UK joint-military exercise “AJEYA WARRIOR-23” being conducted at Salisbury Plains, UKpic.twitter.com/D7PwKVIF7V
ಇದನ್ನೂ ಓದಿ:ನಿರೀಕ್ಷೆಯಂತೆ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಸಿಗಲಿದೆ: ಸಿದ್ದರಾಮಯ್ಯ
ಯುನೈಟೆಡ್​ ಕಿಂಗ್​ಡಮ್​ನ ಸಾಲಿಸ್​ಬರ್​​ ಪ್ಲೇನ್ಸ್​ನಲ್ಲಿ ಅಜಯ್​ ವಾರಿಯರ್​-23ರ 7ನೇ ಆವೃತ್ತಿಯಲ್ಲಿ ಭಾರತ ಹಾಗೂ ಯುಕೆ ಸೇನೆಯೂ ನಡೆಸುತ್ತಿರುವ ಜಂಟಿ ಸಮರಾಭ್ಯಾಸದಲ್ಲಿ ಘೋಷಣೆಗಳು ಮೊಳಗಿವೆ.
ಭಾರತೀಯ ಸೇನೆಯ ಯೋಧರು ಭಾರತ್​ ಮಾತಾ ಕಿ ಹಾಗೂ ಬಜರಂಗ್​​ ಬಲಿ ಕಿ ಜೈ ಎಂದು ಘೋಷಣೆಗಳನ್ನು ಕೂಗಿರುದವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
#WATCH| The 7th edition of joint-military exercise “AJEYA WARRIOR-23” between India and the United Kingdom is being conducted at Salisbury Plains, United Kingdom from 27 April to 11 May 2023.pic.twitter.com/pvuCCxZsjs
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 11 =
Remember me
