ನವದೆಹಲಿ :ಬಾಕ್ಸರ್​ ಎಂಸಿ ಮೇರಿ ಕೋಮ್​ ಮತ್ತು ಹಾಕಿ ಆಟಗಾರ ಮನ್​ಪ್ರೀತ್​ ಸಿಂಗ್​ ಅವರನ್ನು ಟೋಕಿಯೋ ಒಲಂಪಿಕ್ಸ್​ನ ಉದ್ಘಾಟನಾ ಸಮಾರಂಭಕ್ಕೆ ಭಾರತ ತಂಡದ ಫ್ಲ್ಯಾಗ್​ ಬೇರರ್ಸ್​ ಆಗಿ ಘೋಷಿಸಲಾಗಿದೆ. ಕುಸ್ತಿಪಟು ಬಜರಂಗ್ ಪೂನಿಯ ಅವರನ್ನು ಸಮಾರೋಪ ಸಮಾರಂಭದ ಫ್ಲ್ಯಾಗ್​ ಬೇರರ್​ ಆಗಿ ಆಯ್ಕೆ ಮಾಡಲಾಗಿದೆ.
ಜಪಾನ್ ರಾಜಧಾನಿ ಟೋಕಿಯೋದಲ್ಲಿ ಈ ತಿಂಗಳ ಜುಲೈ 23 ರ ಶುಕ್ರವಾರ ಆರಂಭವಾಗಲಿರುವ ಒಲಂಪಿಕ್ ಗೇಮ್ಸ್​ ಆಗಸ್ಟ್​ 8 ರ ಭಾನುವಾರದವರೆಗೆ ನಡೆಯಲಿದೆ. ಕಳೆದ ವರ್ಷವೇ ನಡೆಯಬೇಕಿದ್ದ ಒಲಂಪಿಕ್ಸ್​ ಪಂದ್ಯಾವಳಿಯು ಕರೊನಾದಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಸಾಕಷ್ಟು ಮುನ್ನೆಚ್ಚರಿಕೆಗಳೊಂದಿಗೆ ನಡೆಯಲಿದೆ.(ಏಜೆನ್ಸೀಸ್)
VIDEO | ಆಕಾಶದಲ್ಲಿ ಹಾರುವ ಕಾರು​! ಕಲ್ಪನೆಯಲ್ಲ.. ನೀವೇ ನೋಡಿ

“ನಾವು ಆಮೀರ್​ ಖಾನ್​-ಕಿರಣ್​ ರಾವ್​ರಂತೆ, ಭಾರತ-ಪಾಕ್​ನಂತಲ್ಲ”!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 6 =
Remember me
