ಭಾರತದಲ್ಲಿರೈತರು ಬೆಳೆದ ಬೆಳೆ ಹಾಳಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಹಣ್ಣು ಮತ್ತು ತರಕಾರಿಯನ್ನು ಏರ್ ಇಂಡಿಯಾದ ವಿಶೇಷ ವಿಮಾನಗಳ ಮೂಲಕ ಲಂಡನ್ ಮತ್ತು ಜರ್ಮನ್​ನ ಫ್ರಾಂಕ್​ಫರ್ಟ್​ಗೆ ರಫ್ತು ಮಾಡುವುದಾಗಿ ಸರ್ಕಾರ ತಿಳಿಸಿದೆ.
ಕೃಷಿ ಉಡಾನ್ ಯೋಜನೆಯಡಿಯಲ್ಲಿ ಹಣ್ಣು ಮತ್ತು ತರಕಾರಿಯನ್ನು ರಫ್ತು ಮಾಡಲಾಗು ತ್ತಿದೆ. ಏಪ್ರಿಲ್ 13ರಂದು ಒಂದು ವಿಮಾನ ಲಂಡನ್​ಗೆ ತೆರಳಲಿದ್ದು ಏಪ್ರಿಲ್ 15ರಂದು ಒಂದು ವಿಮಾನವು ಫ್ರಾಂಕ್​ಫರ್ಟ್​ಗೆ ತೆರಳಲಿದೆ. ಈ ಎರಡೂ ವಿಮಾನಗಳು ವಾಪಾಸು ದೇಶಕ್ಕೆ ಮರಳುವಾಗ ಕೆಲವು ಅಗತ್ಯ ಔಷಧಗಳನ್ನು ಆ ದೇಶಗಳಿಂದ ಹೊತ್ತು ತರಲಿವೆ.
ಉಡಾನ್ ಯೋಜನೆಯೊಡನೆ ಕೃಷಿ ಉಡಾನ್ ಯೋಜನೆಯೂ ಸಹ ಭಾರತದಲ್ಲಿ ಜಾರಿಯಲ್ಲಿದ್ದು ಇದು ಅನೇಕ ರೈತರಿಗೆ ತಮ್ಮ ಬೆಳೆಗಳನ್ನು ಬೇರೆಯೂರಿಗೆ ಸಾಗಿಸಲು ಸಹಕಾರಿಯಾಗಿದೆ.
ಕರೊನಾದಿಂದ ಚೇತರಿಸಿಕೊಂಡ ಲಂಡನ್‌ ಪ್ರಧಾನಿ: ಆಸ್ಪತ್ರೆಯಿಂದ ಡಿಸ್‌ಚಾರ್ಜ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
