ಪಣಜಿ:ವಿಶೇಷವಾಗಿ ಮದ್ಯಪ್ರಿಯರಲ್ಲಿ ಆಸಕ್ತಿ ಮೂಡಿಸಬಲ್ಲ ಭಾರತದ ಮೊಟ್ಟಮೊದಲ ‘ಆಲ್ಕೊಹಾಲ್​ ಮ್ಯೂಸಿಯಂ’ ಗೋವಾದಲ್ಲಿ ನಿರ್ಮಾಣವಾಗಿದೆ. ಉತ್ತರ ಗೋವಾದ ಕ್ಯಾಂಡೋಲಿಂನಲ್ಲಿ ನಂದನ್​ ಕುಡ್​ಚಡ್ಕರ್ ಎಂಬ ಸ್ಥಳೀಯ ಬಿಸಿನೆಸ್​ಮನ್​ ಈ ‘ಆಲ್​ ಎಬೌಟ್ ಆಲ್ಕೊಹಾಲ್​’ ಎಂಬ ಮ್ಯೂಸಿಯಂಅನ್ನು ತೆರೆದಿದ್ದಾರೆ.
Goa | ‘All About Alcohol’, a museum dedicated to centuries-old alcohol bottles, glasses, and manufacturing equipment opened in Candolimpic.twitter.com/aFY3SScKWt
— ANI (@ANI)October 17, 2021

ಈ ಮ್ಯೂಸಿಯಂನಲ್ಲಿ ಶತಮಾನಗಳ ಹಿಂದಿನ ಆಲ್ಕೊಹಾಲ್ ಬಾಟಲಿಗಳು, ಗ್ಲಾಸ್​ಗಳು ಮತ್ತು ಉತ್ಪಾದನಾ ಯಂತ್ರಗಳನ್ನು ಜೋಡಿಸಲಾಗಿದೆ. ಗೋವಾದ ಖ್ಯಾತ ಹಾಗೂ ಪಾರಂಪರಿಕ ಡ್ರಿಂಕ್​ ಆದ ಫೇನಿ ಬಗ್ಗೆ ಕೂಡ ಜಗತ್ತಿಗೆ ತಿಳಿಸುವ ಪ್ರಯತ್ನ ಇದಾಗಿದೆ ಎಂದು ಕುಡ್​ಚಡ್ಕರ್​ ಹೇಳಿದ್ದಾರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.(ಏಜೆನ್ಸೀಸ್​)
ಡಿಜಿಟಲ್​ ಮಾರ್ಕೆಟಿಂಗ್​, ವೇಸ್ಟ್​ ಮ್ಯಾನೇಜ್​ಮೆಂಟ್​ ಕಂಪೆನಿಗಳ ಮೇಲೆ ಐಟಿ ದಾಳಿ; 70 ಕೋಟಿ ರೂ. ಬೋಗಸ್​ ಬಿಲ್ಸ್​ ಪತ್ತೆ

ಅಪ್ಪನಾಗುವ ಆಸೆ ಬಿಚ್ಚಿಟ್ಟ ರಣವೀರ್​ ಸಿಂಗ್; ದೀಪಿಕಾರಂತೆ ಕ್ಯೂಟ್​ ಮಗು ಬೇಕಂತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 3 =
Remember me
