ಟೋಕಿಯೋ:ಟೋಕಿಯೋ ಒಲಿಂಪಿಕ್ಸ್​ನಲ್ಲಿ ಇಂದು ನಡೆದ ಮಹಿಳೆಯರ ಬ್ಯಾಡ್ಮಿಂಟನ್ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತದ ಚ್ಯಾಂಪಿಯನ್ ಪಿ.ವಿ.ಸಿಂಧು, ಚೀನಾದ ಟೈ ಟ್ಸು ಯಿಂಗ್ ವಿರುದ್ಧ ಪರಾಜಯ ಅನುಭವಿಸಿದ್ದಾರೆ.
ಆದರೆ, ಭಾರತದ ಪದಕದ ಆಸೆ ಇನ್ನೂ ಬತ್ತಿಲ್ಲ. ಏಕೆಂದರೆ, ಮತ್ತೊಂದು ಸೆಮಿಫೈನಲ್ಸ್​ನಲ್ಲಿ ಸೋತ ಆಟಗಾರ್ತಿ ಹೆ ಬಿಂಗ್ ಜಿಯಾವೊ ವಿರುದ್ಧ, ನಾಳೆ ಕಂಚಿನ ಪದಕಕ್ಕಾಗಿ ಸೆಣೆಸಲಿದ್ದಾರೆ.
ಸರಣಿ ಜಯ ಸಾಧಿಸಿ ಸೆಮಿಫೈನಲ್ಸ್ ತಲುಪಿದ್ದ ಸಿಂಧು, ಒಲಿಂಪಿಕ್ಸ್​ನಲ್ಲಿ ಮೊದಲ ರಾಂಕ್​ ಹೊಂದಿದ ಚೀನಾದ ಟೈ ಟ್ಸು ಯಿಂಗ್ ವಿರುದ್ಧ ಕಠಿಣ ಸೆಣಸಾಟ ನಡೆಸಿದರು. ಮೊದಲ ಗೇಮ್​ 18-21 ಸ್ಕೋರ್​ನೊಂದಿಗೆ ಸೋಲು ತಂದರೆ, ಎರಡನೇ ಗೇಮ್​ ಕೂಡ 12-21 ರ ಸೋಲು ತಂದಿತು. ಈ ಪಂದ್ಯ 40 ನಿಮಿಷಗಳ ಕಾಲ ನಡೆಯಿತು.(ಏಜೆನ್ಸೀಸ್)
ಡಿಸ್ಕಸ್​ ಥ್ರೋ: ಅಂತಿಮ ಸುತ್ತಿಗೆ ಭಾರತದ ಕಮಲ್​ಪ್ರೀತ್ ಕೌರ್!

ಕರೊನಾತಂಕ: ಮತ್ತೆ ಗಡಿಗಳಲ್ಲಿ ಚೆಕ್​ಪೋಸ್ಟ್​! ಈ ರಾಜ್ಯಗಳಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
