ಗುಜರಾತ್​:ಭಾರತ ಕ್ರಿಕೆಟ್​ ತಂಡದ ಮಾಜಿ ವೇಗಿ, 2011ರ ಏಕದಿನ ವರ್ಲ್ಡ್​​ಕಪ್​ ವಿಜೇತ ತಂಡದ ಸದಸ್ಯ ಮುನಾಫ್​ ಪಟೇಲ್​ ಮಕ್ಕಳ ಬೌಲಿಂಗ್​ಗೆ ಮಾರು ಹೋಗಿದ್ದು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ.
ಸದ್ಯ ಈ ವಿಡಿಯೋ ವೈರಲ್​ ಆಗಿದ್ದು ಬಾಲಕನೋರ್ವ ತನ್ನ ವೇಗದ ಎಸೆತಗಳಿಂದ ಬ್ಯಾಟ್ಸ್​ಮ್ಯಾನ್​ಗಳನ್ನು ಬೋಲ್ಡ್​ ಮಾಡುವುದು ಕಂಡು ಬರುತ್ತದೆ. ಈ ವೇಗದ ಬೌಲರ್​ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮುನಾಫ್​ ಪಟೇಲ್​ ವಿಡಿಯೋಗೆ ಅಡಿ ಬರಹವನ್ನು ನೀಡಿದ್ದಾರೆ.
ಇದನ್ನೂ ಓದಿ:ಬಜೆಟ್​ ಅಧಿವೇಶನ 2.0; ಲೋಕಸಭೆ 45, ರಾಜ್ಯಸಭೆ 31 ಘಂಟೆ ಕಾರ್ಯ ನಿರ್ವಹಣೆ
ಕಳೆದ ವರ್ಷ ಮುನಾಫ್​ ಪಟೇಲ್​ ವೇಗಿ ಉಮ್ರಾನ್​ ಮಲಿಕ್​ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳುವಂತೆ ಬಿಸಿಸಿಐ ಮೇಲೆ ಒತ್ತಡ ಹೇರಿದ್ದರು ಮತ್ತು ಆಯ್ಕೆ ಸಮಿತಿಯೂ ಆತನನ್ನು 17ನೇ ಆಟಗಾರನನ್ನಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದರು.
Kya Bolti Public is Bowler ke liye, 🏏 🏏 raftar ki khoj#icc#viral#speed#India#proudpic.twitter.com/0l7ASmUTiB
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − four =
Remember me
