ನವದೆಹಲಿ;ಆರ್ಮಿ ಡೆಂಟಲ್ ಕಾರ್ಪ್ಸ್ ನಲ್ಲಿ ಶಾರ್ಟ್ ಸರ್ವೀಸ್ ಕಮಿಷನ್ಡ್ ಆಫೀಸರ್ ಆಗಲು ಅರ್ಹ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಒಟ್ಟು 43 ಸ್ಥಾನಗಳಿವೆ. ಅಂಗೀಕೃತ ಕಾಲೇಜು/ ಸಂಸ್ಥೆಯಿಂದ ಅಂತಿಮ ಬಿಡಿಎಸ್​​ನಲ್ಲಿ ಶೇ. 55 ಅಂಕ ಗಳಿಸಿ (ಅಥವಾ ಎಂಡಿಎಸ್) ಪಾಸಾಗಿರಬೇಕು. ಒಂದು ವರ್ಷದ ಕಡ್ಡಾಯ ರೋಟರಿ ಇಂಟರ್ನ್​​​ಷಿಪ್ ಮುಗಿಸಿರಬೇಕು. ಗರಿಷ್ಠ ವಯೋಮಿತಿ 45 ವರ್ಷ ನಿಗದಿಪಡಿಸಲಾಗಿದೆ.  ಆನ್​ಲೈನ್ ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್​ಸೈಟ್ e www.joinindianarmy.nic.in ಸಂಪರ್ಕಿಸಬಹುದು. ಜುಲೈ 30ರ ವರೆಗೆ ಅರ್ಜಿ ಸಲ್ಲಿಸಬಹುದು.
ಡಿಐಎಟಿಯಲ್ಲಿ ಲೈಬ್ರರಿ ಟ್ರೇನಿ ಆಗಲಿಚ್ಛಿಸುವಿರಾ? ಇಲ್ಲಿವೆ ನೋಡಿ ಆಯ್ಕೆ ಮಾನದಂಡಗಳು

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:twelve − 11 =
Remember me
