ನವದೆಹಲಿ:ನೌಕರರ ರಾಜ್ಯ ವಿಮಾ ನಿಗಮ (ಇಎಸ್​ಐಸಿ) ನವೆಂಬರ್​ನಲ್ಲಿ ಇಎಸ್​ಐ ಯೋಜನೆಯಡಿ 15.92 ಲಕ್ಷ ಹೊಸ ಉದ್ಯೋಗಿಗಳನ್ನು ಸೇರ್ಪಡೆ ಮಾಡಿದೆ ಎಂದು ಬಿಡುಗಡೆಯಾದ ತಾತ್ಕಾಲಿಕ ವೇತನದಾರರ ಅಂಕಿ-ಅಂಶ ಬಹಿರಂಗಪಡಿಸಿದೆ.
2023ರ ನವೆಂಬರ್​ನಲ್ಲಿ 20,830 ಹೊಸ ಸಂಸ್ಥೆಗಳನ್ನು ನೋಂದಾಯಿಸಲಾಗಿದೆ ಮತ್ತು ಯೋಜನೆಯನ್ನು ಸಾಮಾಜಿಕ ಭದ್ರತಾ ಅಡಿಯಲ್ಲಿ ತರಲಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಒಟ್ಟು 15.92 ಲಕ್ಷ ಉದ್ಯೋಗಿಗಳ ಪೈಕಿ 7.47 ಲಕ್ಷ ಉದ್ಯೋಗಿಗಳ ಒಟ್ಟು ನೋಂದಣಿಗಳಲ್ಲಿ 47 ಪ್ರತಿಶತದಷ್ಟು 25 ವರ್ಷ ವಯೋಮಾನದವರಾಗಿದ್ದು, ರಾಷ್ಟ್ರದ ಯುವಜನರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಡೇಟಾ ಬಹಿರಂಗಪಡಿಸಿದೆ. ಯೋಜನೆಯಡಿ ಹೊಸ ಸದಸ್ಯತ್ವ ಪಡೆದವರ ಪೈಕಿ 3.17 ಲ ಮಹಿಳಾ ಉದ್ಯೋಗಿಗಳು, 58 ಟ್ರಾನ್ಸ್​ಜೆಂಡರ್​ ಉದ್ಯೋಗಿಗಳೂ ಇದ್ದಾರೆ ಎಂದು ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 4 =
Remember me
