ಸೋನೆಪುರ್:ನರ್ಸ್​ವೊಬ್ಬಳು​ಒಂದೇ ಬಾರಿಗೆ ನಾಲ್ಕು ಡೋಸ್​ ಲಸಿಕೆ ನೀಡಿದ್ದಾಳೆ ಎಂದು ಆರೋಪಿಸಿರುವ ಘಟನೆ ಒಡಿಶಾದ ಸೋನೆಪುರ್​ ಎಂಬಲ್ಲಿ ನಡೆದಿದೆ.ಇದನ್ನೂ ಓದಿ:ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಮೂವರ ಸಾವುಧನಬಸ ಗ್ರಾಮದಲ್ಲಿ ವಾಸವಾಗಿರುವ ನರೇಂದ್ರ ಸಂಧ್ ಮತ್ತು ಪ್ರಮೋದಿನಿ ಎಂಬ ದಂಪತಿಗಳು ತಮ್ಮ ಎರಡು ತಿಂಗಳು ಶಿಶುವನ್ನು ಲಸಿಕೆಗಾಗಿ ಜಿಬಂದದಾರ್ ಅಂಗನವಾಡಿ ಕೇಂದ್ರಕ್ಕೆ ಕರೆದೊಯ್ದಿದ್ದಾರೆ, ಈ ವೇಳೆ ಅಲ್ಲಿನ ಸಹಾಯಕ ನರ್ಸ್​ವೊಬ್ಬಳು ಆ ಮಗುವಿಗೆ ಒಂದೇ ಬಾರಿಗೆ ನಾಲ್ಕು ಡೋಸ್​​ ಲಸಿಕೆಯನ್ನು ನೀಡಿದ್ದಾರೆ.ಆದರೆ, ಮನೆ ತಲುಪಿದ ಬಳಿಕ ಮಗು ಪ್ರಜ್ಞೆ ತಪ್ಪಿದ್ದು, ಕೂಡಲೇ ಗಾಬರಿಯಾಗದ ದಂಪತಿಗಳು ಹಸುಗೂಸನ್ನು ಸಮೀಪದ ಬರ್ಪಾಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಈ ವೇಳೆಗಾಗಲೇ ಮಗು ಮೃತಪಟ್ಟಿದ್ದು, ಲಸಿಕೆಯ ಮಿತಿಮೀರಿದ ಡೋಸ್​​ ಮತ್ತು ಅಂಗನವಾಡಿ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ತನ್ನ ಶಿಶು ಪ್ರಾಣ ಬಿಟ್ಟಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಎಸ್​​.ರಾಂಪುರ ಪೊಲೀಸ್​​ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 2 =
Remember me
