ನವದೆಹಲಿ:ಹೊಸ ಸರ್ಕಾರವು ಮೂಲಸೌಕರ್ಯ ವಲಯದ ಮೇಲೆ ತನ್ನ ಒಲವನ್ನು ಮುಂದುವರಿಸಲಿದ್ದು, ರೈಲ್ವೆ, ರಸ್ತೆಗಳು ಮತ್ತು ನೀರಿನ ಮೇಲೆ ಹೆಚ್ಚಿನ ವೆಚ್ಚಗಳನ್ನು ಮಾಡಲಿದೆ ಎಂದು ಇಕ್ರಾ (ಹೂಡಿಕೆ ಮಾಹಿತಿ ಮತ್ತು ಕ್ರೆಡಿಟ್​ ರೇಟಿಂಗ್​ ಸಂಸ್ಥೆ) ಶುಕ್ರವಾರ ತಿಳಿಸಿದೆ.
ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ, ಅವರ ಪಕ್ಷ ಬಿಜೆಪಿಯು ನಿರೀಕ್ಷೆಗಿಂತ ಕಡಿಮೆ ಸ್ಥಾನಗಳಲ್ಲಿ ಜಯ ಗಳಿಸಿ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರವನ್ನು ಹಂಚಿಕೊಳ್ಳುವಂತಾಗಿದೆ.
“ಎಲ್ಲಾ ಮಧ್ಯಸ್ಥಗಾರರಿಗೆ ಅವಕಾಶ ಕಲ್ಪಿಸಲು ವಿವಿಧ ಮೂಲಸೌಕರ್ಯ ಉಪ-ವಿಭಾಗಗಳ ನಡುವೆ ಕೆಲವು ಮರು-ಆದ್ಯತೆ ನೀಡಬೇಕಾಗಬಹುದು. ಆದಾಗ್ಯೂ, ಮೂಲಸೌಕರ್ಯಕ್ಕೆ ಬಂಡವಾಳ ಹೂಡಿಕೆಯು ಆರೋಗ್ಯಕರ ಬೆಳವಣಿಗೆಯ ಆವೇಗವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ” ಎಂದು ಇಕ್ರಾ ಪ್ರಕಟಣೆಯಲ್ಲಿ ತಿಳಿಸಿದೆ.
ಸತತ 8ನೇ ಬಾರಿಗೆ ಬದಲಾಗದ ರೆಪೋ ದರ: 6.5% ನಲ್ಲಿ ಮುಂದುವರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 5 =
Remember me
