ನವದೆಹಲಿ:ಬಿಬಿಸಿ ಏಷ್ಯನ್ ನೆಟ್​ವರ್ಕ್ ಆಯೋಜಿಸಿದ್ದ ‘ಬಿಗ್ ಡಿಬೇಟ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ಅವಮಾನಿಸಿದ್ದು, ಟ್ವಿಟರ್​ನಲ್ಲಿ #BoycottBBC ಮತ್ತು #BanBBC ಟ್ರೆಂಡ್ ಆಗಿದೆ.
ಸೋಮವಾರ ಪ್ರಸಾರವಾಗಿದ್ದ ಈ ಕಾರ್ಯಕ್ರಮಕ್ಕೆ ಪ್ರಿಯಾ ರೈ ನಿರೂಪಕಿಯಾಗಿದ್ದರು. ಬ್ರಿಟಿಷ್ ಸೋಪ್ ಒಪೇರಾ ‘ಈಸ್ಟೆಂಡರ್ಸ್’ನ ಎಪಿಸೋಡ್ ಇದಾಗಿದ್ದು, ‘ಸಿಖ್ ಟರ್ಬಾನ್’ ಅನ್ನು ‘ಕಿರೀಟ’ಕ್ಕೆ ಹೋಲಿಸುತ್ತಿರುವ ಬಗ್ಗೆ ಷೋ ನಡೆದಿತ್ತು.
ಮೂರು ಗಂಟೆ ಕಾರ್ಯಕ್ರಮದಲ್ಲಿ ಬ್ರಿಟನ್​ನಲ್ಲಿರುವ ಸಿಖ್ ಸಮುದಾಯದವರು ಖುಷಿಯಿಂದ ಭಾಗವಹಿಸಿದ್ದರು. ಇದೇ ವೇಳೆ ನಿರೂಪಕಿ ಅನೇಕ ಶ್ರೋತೃಗಳ ಕರೆಯನ್ನು ಸ್ವೀಕರಿಸಿದ್ದರು. ಈ ಕರೆಗಳ ನಡುವೆ ಸೈಮನ್ ಎಂಬ ಹೆಸರಿನ ಶ್ರೋತೃ ಕರೆ ಮಾಡಿದ್ದು, ಅದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ಬಗ್ಗೆ ಅವಹೇಳನ ಮಾಡಿದ್ದಾರೆ. ಈ ಕ್ಲಿಪಿಂಗ್ ವೈರಲ್ ಆಗಿದ್ದು ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
