ಹೈದರಾಬಾದ್:ಟಾಲಿವುಡ್​ ಹಿರಿಯನಟ ಅಕ್ಕಿನೇನಿ ನಾಗಾರ್ಜುನ ಒಡೆತನದ ಮಾದಾಪುರದ ಎನ್ ಕನ್ವೆನ್ಷನ್ ಹಾಲ್​ನೆಲಸಮ ಮಾಡುವುದನ್ನು ಕೂಡಲೇ ನಿಲ್ಲಿಸುವಂತೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿದೆ.
ಇದನ್ನೂ ಓದಿ:ಕೋಲ್ಕತ್ತಾ ಕೊಲೆ ಆರೋಪಿಗೆ ಪಾಲಿಗ್ರಾಫ್ ಪರೀಕ್ಷೆ..ಇದರಲ್ಲಿ ಸುಳ್ಳು ಪತ್ತೆ ಹೇಗೆ ಮಾಡ್ತಾರೆ ? ಡೀಟೇಲ್ಸ್​ ಇಲ್ಲಿದೆ..
ಈ ಸಂಬಂಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ. ವಿನೋದ್‌ಕುಮಾರ್‌ ಕಟ್ಟಡದ ನೆಲಸಮವನ್ನು ನಿಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ ಸೂಚಿಸಿದೆ.
”ಕೆಲ ವರ್ಷಗಳ ಹಿಂದೆ ಸ್ವರ್ಜಿತಂ ಸಂಸ್ಥೆ ಖರೀದಿಸಿದ ಜಾಗದಲ್ಲಿ ಅಕ್ಕಿನೇನಿ 2012ರಲ್ಲಿ ನಟ ನಾಗಾರ್ಜುನ ಎನ್. ಕನ್ವೆನ್ಷನ್ ಹಾಲ್​ ನಿರ್ಮಿಸಿದ್ದರು. ಆದರೆ ಈ ಸ್ಥಳ ಕೆರೆಯ ಸರಹದ್ದಿನಲ್ಲಿ ಬರುವುದಾಗಿ ಸರ್ಕಾರ ನೋಟಿಸ್ ಜಾರಿ ಮಾಡಿತ್ತು.
ಆದರೆ ಈ ಜಮೀನಿನ ಕೆರೆ ಅಂಗಳಕ್ಕೆ ಬರುವುದಿಲ್ಲವೆಂದು ಮೂರ್ನಾಲ್ಕು ಸರ್ವೆ ವರದಿಗಳನ್ನು ನಾಗಾರ್ಜುನ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ತಮಗೆ ನಷ್ಟಪರಿಹಾರವಾಗಿ 9 ಕೋಟಿ ರೂ.ಗಳನ್ನು ಠೇವಣಿಯಾಗಿ ಪಾವತಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ರೈತನಿಗೆ ಒಲಿದ ಅದೃಷ್ಟ..ಹೊಲದಲ್ಲಿ ಪತ್ತೆಯಾಯ್ತು ವಜ್ರ! ಬೆಲೆ ಕೇಳಿದ್ರೆ ಹೌಹಾರ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
