ಚಿತ್ರದುರ್ಗ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಭಾನುವಾರ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಪ್ರೋಟೊಟೈಪ್​ನ ಸ್ವಾಯತ್ತ ಲ್ಯಾಂಡಿಂಗ್ ಅಥವಾ ಆಟೊಮ್ಯಾಟಿಕ್​ ಲ್ಯಾಂಡಿಂಗ್​ನ ಪರೀಕ್ಷಾ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.
RLV LEX ಎಂದು ಕರೆಯಲ್ಪಡುವ ಈ ವಾಹನವನ್ನು ರಕ್ಷಣಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಡಿಆರ್​ಡಿಒ (DRDO), ಮತ್ತು ವಾಯುಪಡೆಯ ಸಹಯೋಗದೊಂದಿಗೆ ಭಾನುವಾರದ ಮುಂಜಾನೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಕುದಾಪುರದ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ನಡೆಸಲಾಯಿತು.
ISRO, DRDO, IAF Jointly Conducted RLV Test@isro@DRDO_Indiaand@IAF_MCCconducted the Reusable Launch Vehicle Autonomous Landing Mission (RLV LEX) successfully from Aeronautical Test Range, Chitradurga, Karnataka this morning.Date : April 2, 2023pic.twitter.com/HWfMHqIvLJ— Indian Aerospace Defence News (IADN) (@NewsIADN)April 2, 2023
ISRO, DRDO, IAF Jointly Conducted RLV Test@isro@DRDO_Indiaand@IAF_MCCconducted the Reusable Launch Vehicle Autonomous Landing Mission (RLV LEX) successfully from Aeronautical Test Range, Chitradurga, Karnataka this morning.Date : April 2, 2023pic.twitter.com/HWfMHqIvLJ
ಇದನ್ನೂ ಓದಿ:ಇಸ್ರೋದಿಂದ 36 ಒನ್​ವೆಬ್ ಉಪಗ್ರಹ ಉಡಾವಣೆ ಯಶಸ್ವಿ
ಇಸ್ರೋ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2016ರ ಮೇ 23 ರಂದು ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ – ತಂತ್ರಜ್ಞಾನ ಪ್ರದರ್ಶಕ (RLV-TD) ನ ಮೊದಲ ಪ್ರಾಯೋಗಿಕ ಕಾರ್ಯಾಚರಣೆಯನ್ನು ನಡೆಸಿತ್ತು. ಈ ಪ್ರಾಯೋಗಿಕ ಕಾರ್ಯಾಚರಣೆಯ ಭಾಗವಾಗಿ ಸ್ವಾಯತ್ತ ನ್ಯಾವಿಗೇಷನ್, ಮಾರ್ಗದರ್ಶನ ಮತ್ತು ನಿಯಂತ್ರಣ ಮತ್ತು ಮರುಬಳಕೆ ಮಾಡಬಹುದಾದ ಥರ್ಮಲ್ ಪ್ರೊಟೆಕ್ಷನ್ ಸಿಸ್ಟಮ್‌ನಂತಹ ನಿರ್ಣಾಯಕ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು.
RLV's autonomous approach and landingpic.twitter.com/D4tDmk5VN5— ISRO (@isro)April 2, 2023
RLV's autonomous approach and landingpic.twitter.com/D4tDmk5VN5
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
