ಗ್ಲಾಸ್ಗೋವ್​:ಬ್ರಿಟನ್​ನ ಕ್ಲೈಮೇಟ್​ ಸಮ್ಮಿಟ್​ನಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಒಂದೇ ಸೂರ್ಯ, ಒಂದೇ ಜಗತ್ತು, ಒಂದೇ ಗ್ರಿಡ್​ ಯೋಜನೆಯನ್ನು ಪುನರುಚ್ಚರಿಸಿದ್ದಾರೆ.
ಮಾತ್ರವಲ್ಲ, ಕ್ಲೈಮೇಟ್ ಚೇಂಜ್​ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸೌರಶಕ್ತಿ ಶುದ್ಧ ಹಾಗೂ ಸುಸ್ಥಿರ ಮೂಲ. ಆದರೆ ಇದು ಹಗಲು ಹೊತ್ತಿನಲ್ಲಿ ಮಾತ್ರ ಲಭ್ಯವಿರುವುದುದು ಮತ್ತು ವಾತಾವರಣಕ್ಕೆ ಅನುಗುಣವಾಗಿ ಇರುವುದು ಸ್ವಲ್ಪ ಸವಾಲಿನ ಅಂಶ ಎಂಬ ಅಭಿಪ್ರಾಯ ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕರೆಂಟ್​ ಶಾಕ್​ಗೆ ಮತ್ತೊಬ್ಬ ಬಾಲಕ ಬಲಿ; ನಿನ್ನೆ ಆಟ ಆಡಲು ಹೋಗಿದ್ದ ಬಾಲಕ ಇಂದು ಶವವಾಗಿ ಪತ್ತೆ
ಸೌರಶಕ್ತಿಯ ಸಮರ್ಪಕ ಹಾಗೂ ಸಮರ್ಥ ಬಳಕೆಗಾಗಿ ಅದನ್ನು ಸರಿಯಾಗಿ ನಿರ್ಧರಿಸಿ ಉಪಯೋಗಿಸಿಕೊಳ್ಳುವುದು ಅತಿ ಅಗತ್ಯ. ಜಗತ್ತಿನ ಎಲ್ಲ ಭಾಗದ ಸೌರಶಕ್ತಿಯನ್ನು ಅಂದಾಜಿಸಿ ಸೂಚಿಸುವ ನಿಟ್ಟಿನಲ್ಲಿ ಇಸ್ರೋ ಒಂದು ಸೋಲಾರ್ ಕ್ಯಾಲ್ಕುಲೇಟರ್ ಅಪ್ಲಿಕೇಷನ್​ವೊಂದನ್ನು ರೂಪಿಸಿ ಜಗತ್ತಿಗೆ ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಗಂಡನನ್ನು ಕೊಂದು ಗುಂಡಿ ತೋಡಿ ಮುಚ್ಚಿದ ಪತ್ನಿ; ಬಳಿಕ ಮೊಬೈಲ್​ಫೋನ್​ ಸ್ವಿಚ್ಡ್​ ಆಫ್ ಮಾಡಿ ಪರಾರಿ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 − 1 =
Remember me
