ನವದೆಹಲಿ:ಐಟಿಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ ಅವರು 2024-25ನೇ ಸಾಲಿಗೆ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಟಿವಿಎಸ್ ಸಪ್ಲೈ ಚೈನ್ ಸೊಲ್ಯೂಷನ್ಸ್‌ನ ಅಧ್ಯಕ್ಷ ಆರ್. ದಿನೇಶ್ ಅವರಿಂದ ಪುರಿ ಅವರು ಅಧಿಕಾರ ವಹಿಸಿಕೊಂಡರು.
ಎಫ್​ಎಂಸಿಜಿ, ಹೋಟೆಲ್‌ಗಳು, ಪೇಪರ್‌ಬೋರ್ಡ್‌ಗಳು ಮತ್ತು ಪ್ಯಾಕೇಜಿಂಗ್, ಕೃಷಿ ವ್ಯಾಪಾರ ಮತ್ತು ಐಟಿ ವ್ಯವಹಾರಗಳನ್ನು ಹೊಂದಿರುವ ಸಂಘಟಿತ ಸಂಸ್ಥೆಯಾಗಿದೆ ಐಟಿಸಿ ಲಿಮಿಟೆಡ್​. ಐಟಿಸಿ ಇನ್ಫೋಟೆಕ್ ಇಂಡಿಯಾ ಲಿಮಿಟೆಡ್, ಯುಕೆ ಮತ್ತು ಅಮೆರಿಕದಲ್ಲಿ ಅದರ ಅಂಗಸಂಸ್ಥೆಗಳು ಮತ್ತು ಸೂರ್ಯ ನೇಪಾಳ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರೂ ಆಗಿದ್ದಾರೆ ಪುರಿ.
ಟಾಟಾ ಕೆಮಿಕಲ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆರ್. ಮುಕುಂದನ್ ಅವರು 2024-25 ಸಾಲಿಗೆ ಸಿಐಐ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ರೂ. 400 ಕೋಟಿ ಕಂಪನಿ ರೂಪಿಸಿದ ಮಾವು ಮಾರಾಟಗಾರನ ಮಗ: ಭಾರತದ ಐಸ್ ಕ್ರೀಮ್ ಮ್ಯಾನ್ ಕಾಮತ್ ಈಗ ನೆನಪು ಮಾತ್ರ
ಸಣ್ಣ ಷೇರು ದೊಡ್ಡ ಲಾಭ: ಸ್ಟಾಕ್​ ಬೆಲೆ ರೂ 1.58 ಮಾತ್ರ; ನೀಡಿದ ಲಾಭ ಭರ್ಜರಿ 3400%
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
