ನವದೆಹಲಿ:ಹಸಿರನ್ನು ಕೊಲ್ಲುತ್ತಿರುವ ನಗರೀಕರಣ, ಜಾಗತಿಕ ತಾಪಮಾನ ತಡೆಗೆ ತುರ್ತು ಕ್ರಮಕೈಗೊಳ್ಳದಿದ್ದರೆ ರಾಜಧಾನಿ ಬೆಂಗಳೂರು, ಮುಂಬೈ, ಕೋಲ್ಕತ ಸಹಿತ ಭಾರತದ 30 ನಗರಗಳು ಕೆಲವೇ ದಶಕಗಳಲ್ಲಿ ಭಾರಿ ಜಲ ಗಂಡಾಂತರಕ್ಕೀಡಾಗಬಹುದೆಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ಭಾರತದ ಪರಿಸರದ ಭವಿಷ್ಯ ನಗರಗಳಲ್ಲಿದೆ. ಭಾರತದಲ್ಲಿ ವೇಗವಾಗಿ ನಗರೀಕರಣ ಆಗುತ್ತಿರುವುದರಿಂದ ಬೆಳವಣಿಗೆ ಹಾಗೂ ಸುಸ್ಥಿರತೆಯಲ್ಲಿ ನಗರಗಳು ಮುಂಚೂಣಿಯಲ್ಲಿರುತ್ತವೆ. ಕೂಡಲೇ ನಗರೀಕರಣ, ತಾಪಮಾನ ತಡೆಗೆ ಕ್ರಮಕೈಗೊಳ್ಳದಿದ್ದಲ್ಲಿ ಪ್ರವಾಹದ ಜತೆ ಜತೆಗೆ ಜಲಕ್ಷಾಮ ಕೂಡ ಬಾಧಿಸಬಹುದೆಂದು ವಿಶ್ವ ವ್ಯಾಪಿ ನಿಧಿ (ವರ್ಲ್ಡ್ ವೈಡ್ ಫಂಡ್- ಡಬ್ಲ್ಯು.ಡಬ್ಲ್ಯು.ಎಫ್.) ಎಚ್ಚರಿಕೆ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − one =
Remember me
