ಮುಂಬೈ:ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್,​ರವಿಕೆರಹಿತ ಸೀರೆಗಳನ್ನು ಉಟ್ಟು ವಿಡಿಯೋ ಶೂಟ್​ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಆಕೆಯ ಬೌಲ್ಡ್​ನೆಸ್​ ಗೆ ಫಿದಾ ಆಗಿದ್ದಾರೆ.
ಇದನ್ನೂ ಓದಿ:ನೀವು ನೂಡಲ್ಸ್​ ಪ್ರಿಯರೇ? ಹಾಗಿದ್ರೆ ಎಚ್ಚರ! ಈ ಸ್ಟೋರಿ ಓದಲೇಬೇಕುಭಾರತದ ಚಲನ ಚಿತ್ರಗಳಲ್ಲಿ ಅತಿಲೋಕ ಸುಂದರಿಯಾಗಿ ಮಿಂಚಿ ಮರೆಯಾದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಸದಾ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಾಗಿ ಬಿಕಿನಿ ತೊಟ್ಟು ಇಲ್ಲವೇ ಚಿಕ್ಕ ಉಡುಗೆ ಹಾಕಿಕೊಂಡು ಇವರು ಟ್ರೋಲ್​ ಆಗುತ್ತಿರುವುದೇ ಹೆಚ್ಚು. ಶ್ರೀದೇವಿಯಂಥ ಅಪ್ರತಿಮ ಕಲಾವಿದೆಯ ಪುತ್ರಿ ಈ ರೀತಿಯ ಡ್ರೆಸ್​ಧರಿಸುವುದು, ಸದಾ ಡೇಟಿಂಗ್, ಪಾರ್ಟಿ, ಟೂರ್​ನಲ್ಲೇ ಬ್ಯೂಸಿಯಾಗಿರುವ ಮೂಲಕ ಸದಾ ಸುದ್ದಿಯಾಗುತ್ತಿದ್ದಾಳೆ.
ಇದೀಗ ಜಾಹ್ನವಿ ಕಪೂರ್, ರವಿಕೆ ತೊಡದೆ ಐದಾರು ಸೀರೆಗಳನ್ನು ಉಟ್ಟುಕೊಂಡು ಮಿಂಚಿದ್ದಾರೆ. ಇಷ್ಟಕ್ಕೂ ಇದು ಸೀರೆಯ ಜಾಹೀರಾತು ಅಲ್ಲ, ಕೂದಲಿನ ಜಾಹೀರಾತು ಎಂದು ಹೇಳಲಾಗುತ್ತಿದೆ.
ಉದ್ದನೇ ಕೂದಲು ಬಿಟ್ಟು ಪೋಸ್​ನೀಡಿರುವ ಜಾಹ್ನವಿ, ಕೂದಲು ಹಾರಾಡುವಂತೆ ಬ್ಯಾಕ್​ಗ್ರೌಂಡ್​ ಮಾಡಲಾಗಿದೆ. ಇದರಲ್ಲಿಯೂ ಜಾಹ್ನವಿ ಸುಂದರಿಯಾಗಿಯೇ ಕಾಣಿಸುತ್ತಿದ್ದಾರೆ. ಈ ವಿಡಿಯೋಗೆ ಸಹಸ್ರಾರು ಲೈಕ್ಸ್​ ಬಂದಿವೆ. ಮಿಡಿ, ಮಿನಿ, ಎದೆ ಪ್ರದರ್ಶನ ಎಲ್ಲವುಗಳಿಗಿಂತಲೂ ಅತ್ಯಂತ ಸರಳ ಸುಂದರವಾಗಿ ಕಾಣಿಸುತ್ತೀರಿ ಎಂದಿದ್ದಾರೆ ನೆಟ್ಟಿಗರು.
ರವಿಕೆ ಧರಿಸದಿದ್ದರೂ ಯಾವುದೇ ರೀತಿಯ ಅಸಹ್ಯಕ್ಕೆ ಎಡೆ ಮಾಡಿಕೊಡದೇ ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದು ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್​ ಮಾಡಿದ್ದು, ಇನ್ನು ಕೆಲವರು ಮಗಳಿಗೆ ತಿದ್ದಿ ಬುದ್ಧಿ ಹೇಳುವ ಅಮ್ಮ ಶ್ರೀದೇವಿ ಇಲ್ಲದ ಕಾರಣ, ಈಕೆ ಅಡ್ಡದಾರಿ ಹಿಡಿಯುವಂತೆ ಕಾಣಿಸುತ್ತಿದೆ ಎಂದೂ ಹೇಳುತ್ತಿದ್ದಾರೆ.
ತೆಲಂಗಾಣ ಅಧಿಕಾರಿ ಬಳಿ 100 ಕೋಟಿ ರೂಪಾಯಿ ಹಣ,ಆಭರಣ ಪತ್ತೆ!

ವೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 1 =
Remember me
