ಲಕ್ನೋ:ಉಮೇಶ್ ಪಾಲ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಗ್ಯಾಂಗ್​ಸ್ಟಾರ್​ ಅತೀಕ್​ ಅಹ್ಮದ್​ ಪುತ್ರನನ್ನು ಉತ್ತರಪ್ರದೇಶದ ಪೊಲೀಸರು ಹೊಡೆದುರುಳಿಸಿದ್ದಾರೆ.
ಮೃತರನ್ನು ಅಸಾದ್​ ಅಹ್ಮದ್​​ ಹಾಗೂ ಶಾರ್ಪ್​ ಶೂಟರ್ ಗುಲಾಮ್ ಮೊಹಮ್ಮದ್​​​ ಎಂದು ಗುರುತಿಸಲಾಗಿದ್ದು. ಉಮೇಶ್​ ಪಾಲ್​ ಹತ್ಯೆ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳು ಪ್ರಮುಖ ಪಾತ್ರ ವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉಮೇಶ್​ ಪಾಲ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸದ್​ ಹಾಗೂ ಗುಲಾಮ್​ ಪೊಲೀಸರ ಹಿಟ್​ಲಿಸ್ಟ್​ನಲ್ಲಿದ್ದರು. ಈ ಇಬ್ಬರನ್ನು ಪತ್ತೆ ಮಾಡಿ ಕೊಟ್ಟವರಿಗೆ ತಲಾ 5 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು.
#WATCH| Former MP Atiq Ahmed's son Asad, aide killed in an encounter by UP STF in JhansiVisuals from the encounter sitepic.twitter.com/kL3fUrr7S7
ಇದನ್ನೂ ಓದಿ:VIDEO| ಇದು ಬಿಜೆಪಿಯ ಮಹಿಮೆ, ಮತದಾರರು ಎಚ್ಚರವಾಗಬೇಕು; ಕಾಂಗ್ರೆಸ್​ ವ್ಯಂಗ್ಯ
ಈ ಇಬ್ಬರು ಆರೋಪಿಗಳು ಝಾನ್ಸಿಯಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು DYSPಗಳಾದ ನಾವೆಂದು, ವಿಮಲ್​ ಹಾಗೂ UPSTF ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಎನ್​ಕೌಂಟರ್​ ಮಾಡಿದ್ದಾರೆ.
ಗುರುವಾರ ಅತೀಕ್​ ಅಹ್ಮದ್​ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಪಿ ನಾನು ಇಂದು ಬುದಕಿದ್ದೇನೆ ಎಂದರೆ ಅದು ಮಾಧ್ಯಮದವರಿಂದ ಎಂದು ಹೇ:ಳಿದ್ಧಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 7 =
Remember me
