ಶ್ರೀನಗರ:ಜಮ್ಮು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿತ್ತು, ಫಾರೂಕ್​ ಮತ್ತು ಮೆಹಬೂಬ್​ ಮುಪ್ತಿ ಅವರ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ (ಪಿಎಜಿಡಿ) ಗೆಲುವನ್ನು ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಬಿಜೆಪಿ ಕಾಣಿಸಿಕೊಂಡಿದೆ.
ಇದನ್ನೂ ಓದಿ:ವಿದೇಶಿ ಡ್ರಗ್ಸ್ ಪೆಡ್ಲರ್​ಗಳನ್ನು 1 ಕಿ.ಮೀ. ಚೇಸ್ ಮಾಡಿದ ಎನ್​ಸಿಬಿ; ಇಬ್ಬರ ಬಂಧನ
ಒಟ್ಟು 280 ನವೆಂಬರ್ 28 ರಿಂದ ಡಿಸೆಂಬರ್ 19 ರವರೆಗೆ ಎಂಟು ಹಂತಗಳಲ್ಲಿ ಮತದಾನ ನಡೆದಿತ್ತು. 57 ಲಕ್ಷ ಅರ್ಹ ಮತದಾರರಲ್ಲಿ ಶೇ. 51.42 ಮಂದಿ ತಮ್ಮ ಮತದಾನವನ್ನು ಚಲಾಯಿಸಿದ್ದರು. ಆ ಮತಗಳ ಎಣಿಕೆಯನ್ನು ಮಂಗಳವಾರದಂದು ಮಾಡಲಾಗಿದೆ. ರಾತ್ರಿ 8 ಗಂಟೆಯವರೆಗೆ ಬಂದಿರುವ ಫಲಿತಾಂಶದ ಪ್ರಕಾರ, ಪಿಎಜಿಡಿ 112 ಕ್ಷೇತ್ರ (82 ಗೆಲುವು, 30 ಮುನ್ನಡೆ), ಬಿಜೆಪಿ 70 ಕ್ಷೇತ್ರ (52 ಗೆಲುವು, 18 ಮುನ್ನಡೆ), ಕಾಂಗ್ರೆಸ್​ 25 ಸ್ಥಾನ (19 ಗೆಲುವು, 9 ಮುನ್ನಡೆ), ಜಮ್ಮು ಕಾಶ್ಮೀರ ಅಪ್ನಿ ಪಾರ್ಟಿ 12 ಕ್ಷೇತ್ರ (7 ಗೆಲುವು, 5 ಮುನ್ನಡೆ) ಮತ್ತು ಇತರೆ ಪಕ್ಷಗಳು ಹಾಗೂ ಪಕ್ಷೇತರರು 56 ಕ್ಷೇತ್ರಗಳಲ್ಲಿ (38 ಗೆಲುವು, 18 ಮುನ್ನಡೆ) ಜಯ ಕಂಡಿದ್ದಾರೆ. (ಏಜೆನ್ಸೀಸ್​)
ವಿವಾಹಿತ ಮಹಿಳೆಯನ್ನು ರೇಪ್​ ಮಾಡಿ ಎರಡೆರೆಡು ಬಾರಿ ಮಾರಾಟ ಮಾಡಿದ ಪಾಪಿಗಳು; ಬಚಾವಾಗಿದ್ದೇ ಆಶ್ಚರ್ಯ

https://www.vijayavani.net/lady-si-romance-with-married-constable-in-nellore/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − one =
Remember me
