ಉತ್ತರಪ್ರದೇಶ:ಚಿನ್ನದ ಪದಕ ವಿಜೇತ ಜಾವೆಲಿನ್ ಪಟು ನೀರಜ್ ಚೋಪ್ರಾ ಪ್ರತಿಮೆಯನ್ನು ಮೀರತ್​ನಲ್ಲಿ ನಿಮಿರ್ಸಲಾಗಿದೆ. ಆದರೆ ಬೆಳಗಾಗುವುದರೊಳಗೆ ಈ ಪ್ರತಿಮೆ ಕೈಲಿದ್ದ ಜಾವೆಲಿನ್​ (ಈಟಿ) ಮಂಗಮಾಯವಾಗಿದೆ. ಇದಕ್ಕೆ ಸಂಬಧಿಸಿದ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ವಿಶ್ವ ಅಥ್ಲೀಟ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಕ್ರೀಡಾಪಟು ನೀರಜ್ ಚೋಪ್ರಾ ಪ್ರತಿಮೆಯನ್ನು ಮೀರತ್​​ನಲ್ಲಿ ನಿರ್ಮಿಸಲಾಗಿತ್ತು. ಮೀರತ್​ನ ಮಾರ್ಕೆಟ್ ಬಳಿ ನಿಮಿರ್ಸಿದ್ದ ಪ್ರತಿಮೆಗೆ ಚಿನ್ನದ ಬಣ್ಣ ಬಳಿಯಲಾಗಿದೆ. ಈ ಪ್ರತಿಮೆಯಲ್ಲಿದ್ದ ಜಾವೆಲಿನ್​ನ್ನು ಮಧ್ಯರಾತ್ರಿ ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ. ಖಾಲಿ ಕೈಲಿ ನಿಂತಿರುವ ನೀರಜ್ ಚೋಪ್ರಾ ಪ್ರತಿಮೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
2020ರ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಬಳಿಕ ಇತ್ತೀಚೆಗೆ ನಡೆದ ವಿಶ್ವ ಅಥ್ಲೇಟ್ ಚಾಂಪಿಯನ್​​ಶಿಪ್​ನಲ್ಲೂ ಗೆಲುವು ಸಾಧಿಸಿದ್ದರು. 88.17 ಮೀ. ದೂರ ಜಾವೆಲಿನ್ ಎಸೆದು ನೀರಜ್ ಚೋಪ್ರಾ ಮತ್ತೆ ಚಿನ್ನದ ಪದಕ ಗೆದ್ದಿದ್ದರು. ಅವರ ಈ ಸಾಧನೆಯನ್ನು ಪ್ರಶಂಸಿಸಲು ಚಿನ್ನದ ಬಣ್ಣದ ಪ್ರತಿಮೆ ನಿರ್ಮಿಸಲಾಗಿದೆ.
ಬಾಯಿಯ ದುರ್ವಾಸನೆಯಿಂದ ಮುಜುಗರ ಉಂಟಾಗ್ತಿದ್ಯಾ? ಈ ಟಿಪ್ಸ್​ ಫಾಲೋ ಮಾಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + fifteen =
Remember me
