Jawan Movie Tickets: ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿರುವ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ. ಗಳಿಕೆ ಮಾಡಿದೆ.
ಹಿಂದಿ ಚಿತ್ರರಂಗದ ಸಾರ್ವಕಾಲಿಕ ಟಾಪ್ ಗಳಿಕೆ ಕಂಡ ಚಿತ್ರಗಳಲ್ಲಿ ಜವಾನ್​​ ಕೂಡಾ ಒಂದು. ಸಿನಿಮಾದ ಯಶಸ್ಸಿನ ಬೆನ್ನಲ್ಲೆ ಚಿತ್ರತಂಡ ಅಭಿಮಾನಿಗಳಿಗೆ ಬಿಗ್‌ ಗಿಫ್ಟ್‌ ನೀಡಿದೆ. ಬಿಟೌನ್‌ ಕಿಂಗ್‌ ಶಾರುಖ್‌ ಖಾನ್‌ ನಟನೆಯ ಎರಡು ಸಿನಿಮಾಗಳು 1000 ಕೋಟಿ ಗಳಿಕೆ ಕಂಡಿವೆ. ಈ ಮೂಲಕ ಬಾದ್‌ ಶಾ ದಾಖಲೆ ನಿರ್ಮಿಸಿದ್ದಾರೆ. ದೀಗ ಚಿತ್ರತಂಡ ಅಭಿಮಾನಿಗಳಿಗಾಗಿ ಬಿಫ್‌ ಆಫರ್‌ ಘೋಷಣೆ ಮಾಡಿದೆ.
Bhai ko, behen ko…Dushman ko, Yaar ko…And of course, apne Pyaar ko…Kal Jawan dikhaaiyega!Chacha-Chachi, Phoopha-Phoophi, Maama-Maami…Yaani Poore Parivaar ko.Sab ke liye ek ke saath ek free ticket!!!Toh kal se… Parivaar, yaar aur pyaar… Just Buy 1 ticket and get the…pic.twitter.com/Qr9gI4ihcO
ಜವಾನ್‌ ಚಿತ್ರತಂಡ ಬೈ 1 ಗೆಟ್ 1 ಆಫರ್‌ ನೀಡಿದೆ. ಈ ಕುರಿತು ನಟ ಶಾರುಖ್‌ ಖಾನ್‌ ತಮ್ಮ X (ಹಿಂದೆ Twitter) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. #AskSRK ಸೆಷನ್‌ ನಂತರ ಶಾರುಖ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಸುದ್ದಿಯನ್ನು ಬಹಿರಂಗಪಡಿಸಿದರು. ಜವಾನ್‌ ಒಂದು ಟಿಕೆಟ್‌ ಪಡೆದರೆ ಮತ್ತೊಂದು ಉಚಿತವಾಗಿ ನೀಡುವುದಾಗಿ ತಿಳಿಸಿದರು.
ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಾಣದ ‘ಜವಾನ್’ ಸಿನಿಮಾವನ್ನು ಗೌರವ್ ವರ್ಮಾ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಸೆಪ್ಟೆಂಬರ್ 7 ರಂದು ತೆರ ಕಂಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
