ನವದೆಹಲಿ:ರಾಜ್ಯಸಭೆ ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದೆ ಜಯಾ ಬಚ್ಚನ್ ಅವರನ್ನು ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು, ಜಯಾ ಅಮಿತಾಭ್ ಬಚ್ಚನ್ ಎಂದು ಉಲ್ಲೇಖಿಸಿದ್ದಕ್ಕೆ ನಟಿ ಜಯಾ ಬಚ್ಚನ್ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನು ಓದಿ:ಲಿವರ್ ಡಾಕ್ ಟೀಕೆ ಬಳಿಕ ಪೋಸ್ಟ್​ಗೆ ಹಕ್ಕುನಿರಾಕರಣೆ ಸೇರಿಸಿದ ನಟಿ; ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಎಂದ ಸ್ಯಾಮ್​​
ನನ್ನನ್ನು ಜಯಾ ಬಚ್ಚನ್ ಎಂದು ಕ ರೆದರೆ ಸಾಕು, ಅಮಿತಾಭ್​​​ ಬಚ್ಚನ್ ಎಂದು ಕರೆಯುವ ಅಗತ್ಯವಿಲ್ಲ ಎಂದಿದ್ದಾರೆ. ಜಯಾ ಬಚ್ಚನ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಉಪ ಸಭಾಪತಿ ಹರಿವಂಶ್ ನಾರಾಯಣ್ ಅವರು ಜಯಾ ಅಮಿತಾಭ್​​​ ಬಚ್ಚನ್ ಎಂದು ಅಧಿಕೃತವಾಗಿ ಪೂರ್ಣ ಹೆಸರನ್ನು ನೋಂದಾಯಿಸಿರುವ ಕಾರಣ ಕರೆಯಬೇಕಾಯಿತು ಎಂದರು.
ಅದಕ್ಕೆ ಜಯಾ ಬಚ್ಚನ್​​​ ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡಬೇಕು ಎಂಬ ಕೆಲವು ಹೊಸ ಮಾರ್ಗಗಳು ಬರುತ್ತಿವೆ. ಗಂಡನ ಹೆಸರಿನಿಂದ ಮಾತ್ರ ಮಹಿಳೆಯರು ಗುರುತಿಸಿಕೊಳ್ಳುತ್ತಾರೆಯೇ.. ಅವರು ಯಾವುದೇ ಸಾಧನೆ ಮಾಡಿಲ್ಲವೆ. ಅವರಿಗೆ ಸ್ವಂತ ಅಸ್ತಿತ್ವ ಇಲ್ಲವೇ ಎಂದು ಪ್ರಶ್ನಿಸಿದರು. ಅದೂ ಅಲ್ಲದೆ ತಾನು ಯಾವುದೇ ಯಶಸ್ಸು ಸಾಧಿಸಿಲ್ಲವೇ ಎಂದು ಜಯಾ ಬಚ್ಚನ್​​ ಸಿಡಿಮಿಡಿಗೊಂಡರು. (ಏಜೆನ್ಸೀಸ್​​)

Watch: "It's a very painful incident and we should not bring politics into the matter," says Samajwadi Party MP Jaya Bachchan on the death of the UPSC student in Old Rajinder Nagarpic.twitter.com/4928QcZoNS
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
