ಬೆಂಗಳೂರು:ಅನಾರೋಗ್ಯದಿಂದ ಇಂದು ಆಂಧ್ರದ ಚಿತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬೆಂಗಳೂರಿನ ಕುಖ್ಯಾತ ರೌಡಿ ಕೃಷ್ಣಮೂರ್ತಿ ಅಲಿಯಾಸ್​ ಕೊರಂಗು ಕೃಷ್ಣನಿಗೂ ಒಬ್ಬ ಗಾಡ್​ಫಾದರ್ ಇದ್ದ.
ಒಂದು ಕಾಲದಲ್ಲಿ ಭೂಗತ ಲೋಕದ ಡಾನ್​ ಆಗಿ ಮೆರೆದಿದ್ದ ಜಯರಾಜ್​ನ ಬಲಗೈ ಬಂಟನಾಗಿದ್ದ ಕೊರಂಗು ಕೃಷ್ಣ. ಈತನ ಅಣ್ಣ ಮುನಿರತ್ನ ಕೊತ್ವಾಲ್‌ ರಾಮಚಂದ್ರನ ಆಪ್ತನಾಗಿದ್ದ.ಇದನ್ನೂ ಓದಿರಿಹತ್ತನೇ ತರಗತಿಯಲ್ಲೇ ಕೊರಂಗು ಅಟ್ಟಹಾಸ ಮೆರೆದಿದ್ದ…
ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಸಹಪಾಠಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಕೊರಂಗು ಕೃಷ್ಣನಿಗೆ ಬಹುಬೇಗ ರೌಡಿಸಂ ನಂಟು ಅತ್ಯಾಪ್ತವಾಗಿ ಬೆಳೆದಿತ್ತು. ಜಯರಾಜ್​ ಜತೆ ಗುರುತಿಸಿಕೊಂಡಿದ್ದ ಈತನ ಅಟ್ಟಹಾಸದ ವ್ಯಾಪ್ತಿ ವಿಸ್ತರಿಸಿಕೊಳ್ಳತ್ತಲೇ ಹೋಗಿತ್ತು. ಅಷ್ಟೇ ವೇಗವಾಗಿ ಹಲವರ ದ್ವೇಷವನ್ನೂ ಎದುರಿಸಿದ್ದು ಪಾತಕ ಲೋಕದ ಇತಿಹಾಸ.
1995ರಲ್ಲಿ ‘ಓಂ’ ಚಿತ್ರದ ಮೂಲಕ ಬೆಂಗಳೂರು ಭೂಗತ ಲೋಕ ಹಸಿಬಿಸಿಯಾಗಿ ತೆರೆಮೇಲೆ ಬಂತು. ಈ ಇದೇ ಸಿನಿಮಾದಲ್ಲಿ ಕೊರಂಗು ಕೃಷ್ಣನೂ ಅಭಿನಯಿಸಿದ್ದ.
ಇದನ್ನೂ ಓದಿರಿಹೆಬ್ಬೆಟ್ ಮಂಜನಿಂದ ಹೆಣವಾಗಬೇಕಿದ್ದ ಕೊರಂಗು ಪಾರಾಗಿದ್ದೇ ರೋಚಕ!
ಹೆಬ್ಬೆಟ್ ಮಂಜನಿಂದ ಹೆಣವಾಗಬೇಕಿದ್ದ ಕೊರಂಗು ಪಾರಾಗಿದ್ದೇ ರೋಚಕ!

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:10 − three =
Remember me
