ಮುಂಬೈ:ರಿಲಯನ್ಸ್ ಜಿಯೋ ರೀಚಾರ್ಜ್ ಯೋಜನೆ ಬೆಲೆಗಳನ್ನು ಹೆಚ್ಚಿಸಿದೆ. ಪ್ರಿಪೇಯ್ಡ್ ಯೋಜನೆಗಳನ್ನು ಹೆಚ್ಚಿಸಿದೆ: ಕಳೆದ ಎರಡು ತಿಂಗಳಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ರೀಚಾರ್ಜ್ ಪ್ಲಾನ್ ಬೆಲೆಗಳನ್ನು ಹೆಚ್ಚಿಸಿವೆ ಎಂದು ತಿಳಿದಿದೆ. ಆದಾಗ್ಯೂ, ಇತ್ತೀಚೆಗೆ ಮತ್ತೊಮ್ಮೆ . ಇದು ನೆಟ್‌ಫ್ಲಿಕ್ಸ್ ಅನ್ನು ಉಚಿತವಾಗಿ ನೀಡುತ್ತದೆ. ಇತ್ತೀಚಿನ ಜಿಯೋ ರೀಚಾರ್ಜ್ ಯೋಜನೆಗಳನ್ನು ತಿಳಿಯೋಣ.
ಇದನ್ನೂ ಓದಿ:‘ಬಾಲಿವುಡ್​ ಹೋಪ್​ಲೆಸ್​ ಪ್ಲೇಸ್​’: ಕಂಗನಾ ಹೀಗೆನ್ನಲು ಕಾರಣ ಇದೇ ನೋಡಿ..
ಜಿಯೋ ತನ್ನ ರೀಚಾರ್ಜ್ ಪ್ಲಾನ್ ಬೆಲೆಗಳನ್ನು 200ರೂ.ನಿಂದ 300ರೂ. ಏರಿಕೆ ಮಾಡಿದೆ. ಇಲ್ಲಿ ತನಕ ಉಚಿತವಾಗಿದ್ದ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಸಹ ಇದರೊಂದಿಕೆ ಏರಿಕೆಯಾಗಿದೆ.
ಜಿಯೋರೀಚಾರ್ಜ್ ಯೋಜನೆ 84 ದಿನಗಳಿಗೆ 1,099ರೂ. ಇದ್ದಿದ್ದು ಈಗ 1,299 ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ 149ರೂ.ಗೆ ಉಚಿತ ನೆಟ್‌ಫ್ಲಿಕ್ಸ್ ಮೊಬೈಲ್ ಚಂದಾದಾರಿಕೆ ಸಹ ಸೇರಿಕೊಂಡಿತ್ತು. ಇನ್ನು ಇದರಲ್ಲಿ ಪ್ರತಿದಿನ 2 ಜಿಬಿ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 ಎಸ್​ಎಂಎಸ್​ ಒಳಗೊಂಡಿದ್ದು, ಮುಂದುವರಿಸಲಾಗಿದೆ.
ಜಿಯೋನ ಮತ್ತೊಂದು 84 ದಿನಗಳ ರೀಚಾರ್ಜ್​ ಪ್ಲಾನ್ 1,499ರೂ. ಇದ್ದಿದ್ದು, 1,799 ರೂ.ಗೆ ಹೆಚ್ಚಿಸಿದೆ. ಇದರಲ್ಲಿ ಉಚಿತ ನೆಟ್​ಫ್ಲಿಕ್ಸ್​, ಮೂಲ ಚಂದಾದಾರಿಕೆಯನ್ನು ಪಡೆಯಬಹುದು. ಇದರಲ್ಲಿ ಪ್ರತಿದಿನ 3 ಜಿಬಿ ಡೇಟಾ ಉಚಿತವಾಗಿ ಪಡೆಯಬಹುದಾಗಿದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ದಿನಕ್ಕೆ 100 ಎಸ್​ಎಂಎಸ್​ ಯಥಾ ರೀತಿ ಪಡೆಯಬಹುದಾಗಿದೆ. ಅನಿಯಮಿತ ಕರೆ ಸೌಲಭ್ಯವನ್ನೂ ಮುಂದುವರಿಸಲಾಗಿದೆ.
ಪ್ರಮುಖ ಟೆಲಿಕಾಂ ಕಂಪನಿಗಳು ಜುಲೈ 3 ರಿಂದ ಮೊಬೈಲ್ ದರಗಳನ್ನು ಪರಿಷ್ಕರಿಸಿದ್ದು, ಬಳಿಕ ಜಿಯೋ ಸಹ ಇತ್ತೀಚೆಗೆ ದರಹೆಚ್ಚಿಸಿತ್ತು. ಈಗ ಮತ್ತೆ ಜಿಯೋ ಮೊಬೈಲ್ ದರಗಳಲ್ಲಿ ಶೇಕಡಾ 12-27 ರಷ್ಟು ಹೆಚ್ಚಳವನ್ನು ಘೋಷಿಸಿದೆ.
‘ತಮನ್ನಾ ಜೊತೆ ತೆಗೆದ 5 ಸಾವಿರ ಫೋಟೋಗಳು ನನ್ನ ಬಳಿ ಇವೆ, ಆದರೆ..’ : ವಿಜಯ್ ವರ್ಮಾ ಇಂಟ್ರೆಸ್ಟಿಂಗ್​ ಕಾಮೆಂಟ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × three =
Remember me
