ನವದೆಹಲಿ:ರಿಲಯನ್ಸ್ ಜಿಯೋ ಸಂಸ್ಥೆಯು ವಿಡಿಯೋ ಕಾಲಿಂಗ್​ಗಾಗಿ ಜಿಯೋ ಮೀಟ್ ಆಪ್ ಬಿಡುಗಡೆ ಮಾಡಿದೆ. ಈ ಆಪ್ ಜೂಮ್ ಗೂಗಲ್ ಮೀಟ್ ಮತ್ತು ಸ್ಕೈಪ್​ನಂತೆ ಸೌಲಭ್ಯ ಹೊಂದಿದ್ದು ಅದಕ್ಕಿಂತ ಹೆಚ್ಚಿನ ಸುರಕ್ಷತೆ ಹೊಂದಿದೆ ಎನ್ನಲಾಗಿದೆ.
ಜಿಯೋ ಮೀಟ್​ನಲ್ಲಿ 100 ಜನರೊಂದಿಗೆ ಒಂದೇ ಸಮಯದಲ್ಲಿ ಸಭೆ ನಡೆಸಬಹುದು. ಸಭೆ ನಡೆಯುವುದಕ್ಕೆ ಮೊದಲೇ ಶೆಡ್ಯುಲ್ ಮಾಡಿಡಬಹುದಾಗಿದೆ. ಬೇರೆ ವಿಡಿಯೋ ಕಾಲಿಂಗ್ ಆಪ್​ಗಳಿಗಿಂತ ಹೆಚ್ಚು ಜನರನ್ನು ಇದರಲ್ಲಿ ವಿಡಿಯೋ ಕಾಲ್ ಮೂಲಕ ಸಂರ್ಪಸ ಬಹುದಾಗಿದೆ.
ಎನ್ಕ್ರಿಪ್ಷನ್ ಕೂಡ ಮಾಡಲಾಗಿದ್ದು, ಹೆಚ್ಚಿನ ಸುರಕ್ಷತೆ ನೀಡಲಾಗಿದೆ. ಯಾವ ಸಮಯದಲ್ಲಾದರೂ ನೇರವಾಗಿ ಕಾಲ್​ನಲ್ಲಿ ಸೇರಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ. ಕರೆಯಲ್ಲಿರುವಾಗಲೇ ಸ್ಕಿ›ೕನ್ ಶೇರ್ ಮಾಡುವ ಅವಕಾಶವನ್ನು ನೀಡಲಾಗಿದೆ.
ದೇಶಿಯವಾಗಿ ಸಿದ್ಧವಾಗಿರುವ ಮತ್ತೊಂದು ಕೋವಿಡ್​ ಚುಚ್ಚುಮದ್ದು ಕ್ಲಿನಿಕಲ್​ ಟ್ರಯಲ್​ಗೆ ಅನುಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 10 =
Remember me
