ನವದೆಹಲಿ:ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್​​) ನಲ್ಲಿ ಉದ್ಯೋಗ ಪಡೆಯಬೇಕೆಂಬುದು ನಿಮ್ಮ ಗುರಿಯೇ? ಹಾಗಿದ್ದಲ್ಲಿ ನಿಮಗಿದೆ ಈಗ ಅವಕಾಶ.ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ (ಗ್ರಾಹಕ ವ್ಯವಹಾರಗಳ ಇಲಾಖೆ) ಸಂಸ್ಥೆಯಾದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಗ್ರೂಪ್ ಎ, ಬಿ ಮತ್ತು ಸಿ ಒಟ್ಟು 171 ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲುದ್ದೇಶಿಸಿದೆ.
ಇದನ್ನೂ ಓದಿ:ನಡುರಾತ್ರಿಯಲಿ ವಿಚಿತ್ರ ಘಟನೆ: ಜನರನ್ನೆಲ್ಲಾ ಇರಿದು ಹೋದ ನಿಗೂಢ ಕೈ!
ಗ್ರೂಪ್ ಎ – ಅಸಿಸ್ಟೆಂಟ್ ಡೈರೆಕ್ಟರ್- ಫೈನಾನ್ಸ್, ಲೀಗಲ್, ಮಾರ್ಕೆಟಿಂಗ್, ಲೈಬ್ರರಿ- ತಲಾ ಒಂದೊಂದು ಹುದ್ದೆಗಳಿವೆ.ಗ್ರೂಪ್ ಬಿ – ಅಸಿಸ್ಟೆಂಟ್ ಸೆಕ್ಷನ್ ಆಫೀಸರ್-17, ಪರ್ಸನಲ್ ಅಸಿಸ್ಟೆಂಟ್- 16, ಜೂನಿಯರ್ ಟ್ರಾನ್ಸ್​​ಲೇಟರ್ (ಹಿಂದಿ)-1 ಹುದ್ದೆಗಳಿವೆ.
ಇದನ್ನೂ ಓದಿ:ಎಲೆಕ್ಟ್ರಾನಿಕ್ಸ್​ ಚಿಪ್​ ಅಳವಡಿಸಿ ಗ್ರಾಹಕರಿಗೆ ಮೋಸವೆಸಗುತ್ತಿದ್ದ 33 ಪೆಟ್ರೋಲ್​ ಬಂಕ್ಸ್​ ಸೀಜ್! ​
ಗ್ರೂಪ್ ಸಿ- ಲೈಬ್ರರಿ ಅಸಿಸ್ಟೆಂಟ್-1, ಸ್ಟೆನೋಗ್ರಾಫರ್-17, ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್-79, ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್-36 ಹುದ್ದೆಗಳಿವೆ.  ಸೆಪ್ಟೆಂಬರ್ 26 ರವರೆಗೂ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗೆ https://bit.ly/2QVq1l4 ವೆಬ್​ಸೈಟ್ ನೋಡಬಹುದು.
ಭಾರತೀಯ ರೈಲ್ವೆಯಿಂದ 1.40 ಲಕ್ಷ ಹುದ್ದೆ ಭರ್ತಿ: ಡಿ.15ರಿಂದ ಪ್ರಕ್ರಿಯೆ ಶುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 11 =
Remember me
