ನವದೆಹಲಿ: ಕೇಂದ್ರ ಸರ್ಕಾರ ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್​ನಲ್ಲಿ ವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೆಡಿಕಲ್ / ಸೈಂಟಿಫಿಕ್ ಆಫೀಸರ್- ಡಿ, ಟೆಕ್ನಿಕಲ್ ಆಫೀಸರ್ -ಸಿ ಹುದ್ದೆಗಳಿವೆ.
ಇದನ್ನೂ ಓದಿ:ಪತಿಯ ಪಾಸ್​​ಪೋರ್ಟ್​ ಬಳಸಿ ಪ್ರಿಯತಮನನ್ನು ಟ್ರಿಪ್​ಗೆ ಕರೆದುಕೊಂಡು ಹೋದ ಮಹಿಳೆ; ಮುಂದಾಗಿದ್ದು ದೊಡ್ಡ ಫಜೀತಿ
ಎಂಡಿ/ಎಂಎಸ್/ ಡಿಎನ್​ಬಿ, ಎಂಡಿಎಸ್, ಎಂಬಿಬಿಎಸ್, ಎಂಎಸ್ಸಿ, ಬಿಇ, ಬಿಟೆಕ್ ಪಾಸಾದವರು ಅರ್ಜಿ ಸಲ್ಲಿಸಬಹುದು.ವಯೋಮಿತಿ ಕನಿಷ್ಟ 18 ವರ್ಷ, ಗರಿಷ್ಠ ವಯೋಮಿತಿ ಹುದ್ದೆಗಳಿಗನುಗುಣವಾಗಿ 35/40 ವರ್ಷ ನಿಗದಿಪಡಿಸಲಾಗಿದೆ.ಸೆಪ್ಟೆಂಬರ್ 15 ರವರೆಗೂ ಆನ್​ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ http://www.barc.gov.in ಸಂಪರ್ಕಿಸಬಹುದು.
ಎನ್​ಪಿಆರ್​, ಜನಗಣತಿ ನಡೆಯುತ್ತಾ? ಕರೊನಾ ಸಂಕಷ್ಟ ಮುಗಿದ ಬಳಿಕ ಶುರುವಾಗುತ್ತಾ ಲೆಕ್ಕಾಚಾರ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + fourteen =
Remember me
