ನವದೆಹಲಿ:ಅರಣ್ಯ ಸಂಶೋಧನಾ ಸಂಸ್ಥೆ (ಎಫ್‌ಆರ್‌ಐ) ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಗ್ರಂಥಾಲಯ ಮಾಹಿತಿ ಸಹಾಯಕ, ತಾಂತ್ರಿಕ ಸಹಾಯಕ, ಸ್ಟೆನೋಗ್ರಾಫರ್ ಮತ್ತು ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ (ಎಂಟಿಎಸ್) ಹುದ್ದೆಗಳಿವೆ.Fri.icfre.gov.in ನಲ್ಲಿ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 15 ರೊಳಗಾಗಿ ಅರ್ಜಿ ಸಲ್ಲಿಸಬಹುದು.ಒಟ್ಟು 107 ಖಾಲಿ ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.ಒಟ್ಟು ಹುದ್ದೆಗಳು- 107 (ಗ್ರಂಥಾಲಯ ಮಾಹಿತಿ ಸಹಾಯಕ – 1, ತಾಂತ್ರಿಕ ಸಹಾಯಕ – 62, ಸ್ಟೆನೋಗ್ರಾಫರ್ – 4, ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ – 40) ಇರುತ್ತವೆ.
ಇದನ್ನೂ ಓದಿ:ಶುಕ್ರವಾರ ಕೆ-ಸಿಇಟಿ ಫಲಿತಾಂಶ ಪ್ರಕಟ
ಗ್ರಂಥಾಲಯ ಮಾಹಿತಿ ಸಹಾಯಕ ಹುದ್ದೆಗೆ ಪದವಿ, ಗ್ರಂಥಾಲಯ ವಿಜ್ಞಾನ ವಿಷಯದಲ್ಲಿ ಪದವಿ ಆಗಿರಬೇಕು. ತಾಂತ್ರಿಕ ಸಹಾಯಕ ಹುದ್ದೆಗೆ ವಿಜ್ಞಾನ ಪದವಿ ಆಗಿರಬೇಕು. ಸ್ಟೆನೋಗ್ರಾಫರ್ – 12 ನೇ ಉತ್ತೀರ್ಣರಾಗಿಬೇಕು. ನಿಗದಿತ ವೇಗದ ಸ್ಟೆನೋಗ್ರಫಿ (ಇಂಗ್ಲಿಷ್/ ಹಿಂದಿ) ಕೌಶಲ, ಕಂಪ್ಯೂಟರ್ ಅಪ್ಲಿಕೇಶನ್ ಕೋರ್ಸ್ ಆಗಿರಬೇಕು.  ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ ಹುದ್ದೆಗೆ 10 ನೇ ತರಗತಿ ಪಾಸಾಗಿರಬೇಕು.ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://frirecruitment.icfre.gov.in ನಲ್ಲಿ ಆನ್‌ ಲೈನ್ ಅರ್ಜಿ ಸಲ್ಲಿಸಬಹುದು.
ಕೋವಿಡ್​-19 : ಡಿಎಂಎಲ್​​ಟಿ ಆದವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಅವಕಾಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 3 =
Remember me
