ಬೆಂಗಳೂರು:ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್​ಎಂಇ) ತಂತ್ರಜ್ಞಾನ ಸಂಸ್ಥೆಯಲ್ಲಿ ವಿವಿಧ 10 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಸೀನಿಯರ್ ಮ್ಯಾನೇಜರ್ (ಟ್ರೇನಿಂಗ್), ಮ್ಯಾನೇಜರ್- ಟೆಸ್ಟಿಂಗ್, ಮಾರ್ಕೆಟಿಂಗ್, ಅಸಿಸ್ಟೆಂಟ್ ಮ್ಯಾನೇಜರ್ (ಅಡ್ಮಿನ್ ಆ್ಯಂಡ್ ಅಕೌಂಟ್ಸ್) ಸೀನಿಯರ್ ಇಂಜಿನಿಯರ್ – (ಡಿಸೈನ್) ಮೆಕಾನಿಕಲ್, ಸೀನಿಯರ್ ಇಂಜಿನಿಯರ್ (ಟ್ರೇನಿಂಗ್) ಎಲೆಕ್ಟ್ರಾನಿಕ್ಸ್, ಇಂಜಿನಿಯರ್ (ಪ್ರೊಡಕ್ಷನ್), ಇಂಜಿನಿಯರ್ (ಟ್ರೇನಿಂಗ್) (ಇಲೆಕ್ಟ್ರಾನಿಕ್ಸ್), ಅಕೌಂಟ್ಸ್ ಆಫೀಸರ್, ಸ್ಟೋರ್ಸ್ ಆಫೀಸರ್ ತಲಾ ಒಂದೊಂದು ಹುದ್ದೆಗಳಿವೆ.
ಇದನ್ನೂ ಓದಿ:ಮತ್ತೇನಾಗುತ್ತೆ ನೀಟ್​, ಜೆಇಇ ಭವಿಷ್ಯ? ಸುಪ್ರೀಂ ಕೋರ್ಟ್​ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ ರಾಜ್ಯಗಳು
ಆಯಾ ಹುದ್ದೆಗಳಿಗೆ ಇಂಜಿನಿಯರಿಂಗ್ ಪದವಿ/ ಪದವಿ ಪಾಸಾಗಿರಬೇಕು. ಕಾರ್ಯಾನುಭವ ಹೊಂದಿರಬೇಕು. ವಿದ್ಯಾರ್ಹತೆ, ವಯೋಮಿತಿ, ಇತ್ಯಾದಿ ವಿವರಗಳಿಗೆ ಸಂಪೂರ್ಣ ಅಧಿಸೂಚನೆ ನೋಡಬಹುದು. www.idemi.org ಅಥವಾ www.msmetcblr.org ನಲ್ಲಿರುವ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಸೆಪ್ಟೆಂಬರ್ 20ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ http://www.idemi.org ಸಂಪರ್ಕಿಸಬಹುದು.
ಕುಲ್‌ಭೂಷಣ್‌ ಜಾಧವ್‌ ಪರ ವಾದಿಸಲು ಭಾರತದ ವಕೀಲರನ್ನು ಬಿಡಲ್ಲ ಎಂದ ಪಾಕ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + eighteen =
Remember me
