ಬೆಂಗಳೂರು:ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಯೋಗ ಚಿಕಿತ್ಸಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಬಿಎಸ್ಸಿ ಯೋಗ / ಪಿಜಿ ಡಿಪ್ಲೊಮಾ ಯೋಗ/ ಎಂಎಸ್ಸಿ ಯೋಗ / ಬಿಎನ್​​ವೈಎಸ್ ಶಿಕ್ಷಣ ಪೂರೈಸಿರಬೇಕು. ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಲಾಗಿದೆ.  ಸಂಚಿತ ವೇತನ 29,607/- ರೂ. ಇರುತ್ತದೆ. ಹುದ್ದೆಯ ಅವಧಿ 10 ತಿಂಗಳು ಇರುತ್ತದೆ.
ಇದನ್ನೂ ಓದಿ:ಕಾಮೆಡ್​ಕೆ ಯುಜಿಇಟಿ ಕೀ ಉತ್ತರ ಆಗಸ್ಟ್ 23 ರಂದು ಪ್ರಕಟ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ, ರೆಸ್ಯೂಮ್​​ ಜತೆಗೆ ಜನ್ಮ ದಿನಾಂಕ ದೃಢಪಡಿಸುವ ಪ್ರಮಾಣಪತ್ರವನ್ನು[email protected]ಈ ವಿಳಾಸಕ್ಕೆ ಆಗಸ್ಟ್ 25 ರೊಳಗಾಗಿ ಇ-ಮೇಲ್ ಮಾಡಬೇಕು.  ಕಡ್ಡಾಯವಾಗಿ ಅಧಿಸೂಚನೆ ನಂಖ್ಯೆ, ದಿನಾಂಕ, ಐಡಿ, ಸಂಪರ್ಕ ಸಂಖ್ಯೆ, ವಿಳಾಸವನ್ನು ಬರೆದಿರಬೇಕು. ತಪ್ಪಿದಲ್ಲಿ ಅಂಥ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹಾಸಿಗೆ ಮೇಲೆಯೇ ನಡೆಯಿತು ಹೃದಯಸ್ಪರ್ಶಿ ಮದುವೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 − 6 =
Remember me
