ಬೆಂಗಳೂರು:ನಿಮ್ಹಾನ್ಸ್​​ನಲ್ಲಿ ರಿಸರ್ಚ್ ಫೆಲೋ ಹಾಗೂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.ಪಿಎಚ್​ಡಿ, ಎಂ.ಫಿಲ್ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು. ರಿಸರ್ಚ್ ಫೆಲೋ ಹುದ್ದೆಗೆ 50 ಸಾವಿರ ರೂ. ಹಾಗೂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ 35 ಸಾವಿರ ರೂ. ವೇತನ ಇರುತ್ತದೆ.
ಇದನ್ನೂ ಓದಿ:ಎಂಬಿಎ ಪಾಸಾದವರಿಗೆ ಆರ್​​​ಡಿಪಿಆರ್ ಇ- ಆಡಳಿತ ಕಚೇರಿಯಲ್ಲಿ ಅಕೌಂಟ್ ಎಕ್ಸ್​​ಪರ್ಟ್ ಆಗುವ ಅವಕಾಶ
ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಲಾಗಿದೆ. ಆಗಸ್ಟ್ 27 ರೊಳಗಾಗಿ ಅರ್ಜಿ ಸಲ್ಲಿಸಬಹುದು ಹಾಗೂ ವಿದ್ಯಾರ್ಹತೆ, ವಯೋಮಿತಿ, ಹುದ್ದೆಯ ಅವಧಿ ಇತ್ಯಾದಿ ವಿವರಗಳಿಗೆ ನಿಮ್ಹಾನ್ಸ್​​ನ ಅಧಿಕೃತ ವೆಬ್​ಸೈಟ್ https://nimhans.ac.in ನೋಡಬಹುದು.
ಶ್ರೀಶೈಲಂ ಜಲವಿದ್ಯುತ್​ ಘಟಕದ ಬೆಂಕಿ ದುರಂತ ಪ್ರಕರಣದ ತನಿಖೆ ಸಿಐಡಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − five =
Remember me
