ಬೆಂಗಳೂರು:ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ರಿಸರ್ಚ್ ಅಸಿಸ್ಟೆಂಟ್ ಇತ್ಯಾದಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಸೆಕ್ಟರ್ ಮ್ಯಾನೇಜರ್-1 ಹುದ್ದೆ ಇದೆ. ಸಮಾಜಶಾಸ್ತ್ರ/ ಗ್ರಾಮೀಣ ಅಭಿವೃದ್ಧಿ/ ಅರ್ಥಶಾಸ್ತ್ರ/ ಮಾನವ ಸಂಪನ್ಮೂಲ/ ಸಾಮಾಜಿಕ ಕಾರ್ಯ/ ಮನೋವಿಜ್ಞಾನ ವಿಷಯದಲ್ಲಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಪಾಸಾಗಿರಬೇಕು.ಮಾಸಿಕ ವೇತನ 30 ಸಾವಿರ ರೂ.ಇರುತ್ತದೆ. ರಿಸರ್ಚ್ ಅಸಿಸ್ಟೆಂಟ್-3 ಹುದ್ದೆಗಳಿವೆ. ವೈದ್ಯಕೀಯ ಮನೋವಿಜ್ಞಾನ/ ಮನೋವಿಜ್ಞಾನ/ ಸಾಮಾಜಿಕ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಆಗಿರಬೇಕು. ಮಾಸಿಕ ವೇತನ 25 ಸಾವಿರ ರೂ. ಇರುತ್ತದೆ.
ಇದನ್ನೂ ಓದಿ:ಭಾರತಕ್ಕೆ ಫ್ರಾನ್ಸ್​​​ ವಿಶೇಷ ಕೊಡುಗೆ – ವೆಂಟಿಲೇಟರ್, ಟೆಸ್ಟಿಂಗ್ ಕಿಟ್
ಪ್ರಾಜೆಕ್ಟ್ ಫಿಜಿಷಿಯನ್ -1 ಹುದ್ದೆ ಇದೆ. ಎಂಬಿಬಿಎಸ್/ ಬಿಎಎಂಎಸ್/ ಬಿಎಚ್​​ಎಂಎ/ ಬಿಡಿಎಸ್ ಆಗಿರಬೇಕು. ಮಾಸಿಕ ವೇತನ 45 ಸಾವಿರ ರೂ. ಇರುತ್ತದೆ. ಎಲ್ಲ ಹುದ್ದೆಗಳ ಅಭ್ಯರ್ಥಿಗಳಿಗೂ ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ. ಅರ್ಹ ಮತ್ತು ಮತ್ತು ಆಸಕ್ತ ಅಭ್ಯರ್ಥಿಗಳು[email protected]ಈ ವಿಳಾಸಕ್ಕೆ ರಿಸ್ಯೂಮ್/ ಸಿವಿ ಹಾಗೂ ಅರ್ಜಿ ಸಲ್ಲಿಸುವ ಹುದ್ದೆಗೆ ಅಭ್ಯರ್ಥಿಗಿರುವ ಅರ್ಹತೆ ಕುರಿತ ವಿವರವನ್ನು ಆಗಸ್ಟ್ 9 ರವರೆಗೆ ಮೇಲ್ ಮಾಡಬೇಕು. ಹೆಚ್ಚಿನ ಮಾಹಿತಿಗೆ https://nimhans.ac.in ಸಂಪರ್ಕಿಸಬಹುದು.
ಬ್ರೀಫ್​​ಕೇಸ್​​ನಲ್ಲಿತ್ತು ಆಕೆಯ ಶವ…. ಈ ಸಾವಿನ ಹಿಂದೆ ಯಾರಿದ್ದಿರಬಹುದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 5 =
Remember me
