ಹೈದರಾಬಾದ್:ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ನಲ್ಲಿ ವಿವಿಧ 510 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.ರಾಜ್ಯ ಯೋಜನಾ ಸಮನ್ವಯಕಾರರು -10, ಯಂಗ್ ಫೆಲೋ-250, ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ- 250 ಹುದ್ದೆಗಳಿವೆ.ರಾಜ್ಯ ಯೋಜನಾ ಸಮನ್ವಯಕಾರ ಹುದ್ದೆಗೆ ಅರ್ಥಶಾಸ್ತ್ರ / ಗ್ರಾಮೀಣ ಅಭಿವೃದ್ಧಿ/ ಗ್ರಾಮೀಣ ನಿರ್ವಹಣೆ/ ರಾಜ್ಯಶಾಸ್ತ್ರ/ ಸಮಾಜಶಾಸ್ತ್ರ /ಸಾಮಾಜಿಕ ಕಾರ್ಯ/ ಅಭಿವೃದ್ದಿ ಅಧ್ಯಯನ ವಿಷಯದಲ್ಲಿ ಸ್ನಾತಕೊತ್ತರ ಪದವಿ ಆಗಿರಬೇಕು. ಗುತ್ತಿಗೆ ವೇತನ ಮಾಸಿಕ 55,000/- ರೂ. ಇರುತ್ತದೆ.
ಇದನ್ನೂ ಓದಿ:ಕಾರ್ಗಿಲ್ ಕಲಿಗಳಿಗೆ ಇನ್​ಸ್ಟಾಗ್ರಾಮ್​​ನಲ್ಲಿ ಗೌರವ ಸಲ್ಲಿಸಿದ ಬಾಲಿವುಡ್ ಬೆಡಗಿ ಅನುಷ್ಕಾ
ಯಂಗ್ ಫೆಲೋ ಹುದ್ದೆಗೆ ಮೇಲೆ ತಿಳಿಸಿದ ವಿದ್ಯಾರ್ಹತೆಯೇ ಇದಕ್ಕೂ ಅನ್ವಯಿಸುತ್ತದೆ. ಮಾಸಿಕ ವೇತನ 35ಸಾವಿರ ರೂ. ಇರುತ್ತದೆ.  ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ಮಾಸಿಕ ವೇತನ 12,500/- ರೂ. ಇರುತ್ತದೆ. ಆಗಸ್ಟ್ 10ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಎನ್​ಐಆರ್​ಡಿಪಿ ವೆಬ್​ಸೈಟ್ http://nirdpr.org.in ನೊಡಬಹುದು.
ತಾಕತ್ತಿದ್ದರೆ ಸರ್ಕಾರ ಉರುಳಿಸಿ; ಸವಾಲು ಹಾಕಿದ್ದೇಕೆ ಉದ್ಧವ್​ ಠಾಕ್ರೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 8 =
Remember me
