ಭುವನೇಶ್ವರ:ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತ ಸ್ಫೋಟಕಕ್ಕೆ ಬಲಿಯಾದ ದುರಂತವೊಂದು ಸಂಭವಿಸಿದೆ. ರೋಹಿತ್ ಬಿಸ್ವಾಲ್​ (43) ಸ್ಫೋಟಕಕ್ಕೆ ಬಲಿಯಾದ ಪತ್ರಕರ್ತ.
ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ಇಂದು ಈ ದುರಂತ ಸಂಭವಿಸಿದೆ. ಮಾವೊವಾದಿಗಳಿಟ್ಟ ಸ್ಫೋಟಕ ಇದೆಂದು ಶಂಕಿಸಲಾಗಿದ್ದು, ವರದಿಗಾರಿಕೆ ವೇಳೆ ಅದರ ಸನಿಹಕ್ಕೆ ಹೋದ ಪತ್ರಕರ್ತ ಸಾವಿಗೀಡಾಗಿದ್ದಾನೆ.
ಒಡಿಶಾದ ದೈನಿಕ ಪತ್ರಿಕೆಯ ವರದಿಗಾರನಾಗಿದ್ದ ರೋಹಿತ್, ಮದನ್​ಪುರ್​-ರಾಮ್​ಪುರ್ ಬ್ಲಾಕ್​ನ ಮೋಹನ್​ಗಿರಿ ಗ್ರಾಮದ ಪಂಚಾಯತ್ ಚುನಾವಣೆಯಲ್ಲಿ ಗ್ರಾಮಸ್ಥರು ಮತ ಚಲಾಯಿಸಬಾರದು ಎಂದು ಪೋಸ್ಟರ್​ಗಳನ್ನು ಅಲ್ಲಿ ಹಾಕಲಾಗಿತ್ತು. ಮಾವೋವಾದಿಗಳು ಅದನ್ನು ಹಾಕಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿಗೆ ಬಾಂಬ್​ ನಿಷ್ಕ್ರಿಯ ದಳ ಹಾಗೂ ಇತರ ಪೊಲೀಸರು ತಲುಪುವುದಕ್ಕೂ ಮೊದಲೇ ತೆರಳಿದ್ದ ವರದಿಗಾರ ಈ ದುರಂತಕ್ಕೆ ಬಲಿಯಾಗಿದ್ದಾನೆ.
ಸಮತಾಮೂರ್ತಿ ಅನಾವರಣ: ವಿಶ್ವದ 2ನೇ ಅತಿ ಎತ್ತರದ ಪ್ರತಿಮೆ ಲೋಕಾರ್ಪಣೆ ಮಾಡಿದ ಮೋದಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + 15 =
Remember me
