ಮುಂಬೈ:ಇತ್ತೀಚಿನ ಯುವ ಪೀಳಿಗೆಯೂ ಸಾಮಾಜಿಕ ಜಾಲತಾಣದ ಗೀಳಿಗೆ ಹೆಚ್ಚು ಮಾರು ಹೋಗುತ್ತಿದ್ದು, ವೈರಲ್​ ಆಗಿ ರಾತ್ರೋ ರಾತ್ರಿ ಸೆಲೆಬ್ರಿಟಿ ಆಗುವ ಆಲೋಚನೆಯೊಂದಿಗೆ ಒಂದಿಲ್ಲೊಂದು ಕೆಲಸಕ್ಕೆ ಕೈ ಹಾಕುತ್ತಿರುತ್ತಾರೆ. ಇದೀಗ ಡಿಜಿಟಲ್​ ಕಂಟೆಂಟ್​ ಕ್ರಿಯೇಟರ್​ ಒಬ್ಬರು ವೈರಲ್​ ತಮ್ಮ ವಿಡಿಯೋಗೆ ಹೆಚ್ಚಿನ ವೀವ್ಸ್​ ಹಾಗೂ ಲೈಕ್​ ಬರಲಿ ಎಂಬ ಕಾರಣಕ್ಕೆ ಡಂಪಿಂಗ್​ ಯಾರ್ಡ್​ನಲ್ಲಿ ರೀಲ್ಸ್​ ಮಾಡಿ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಡಂಪಿಂಗ್​ ಯಾರ್ಡ್​ ಒಂದರಲ್ಲಿ ಕಂಟೆಂಟ್​ ಕ್ರಿಯೇಟರ್​ ಸೀಮಾ ಅಕ್ಷಯ್​ ಕುಮಾರ್​ ನಟನೆಯ ಹಿಟ್​ ಚಿತ್ರ ಅಂದಾಜ್​ ಸಿನಿಮಾದ ಹಾಡಿಗೆ ಮಳೆಯಲ್ಲೇ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಡ್ಯಾನ್ಸ್​ ವೇಳೆ ಅಲ್ಲೇ ಇಡಲಾಗಿರುವ ಬಕೆಟ್​ ಒಂದರಿಂದ ಮೈಮೇಲೆ ನೀರನ್ನು ಸುರಿದುಕೊಳ್ಳುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಈ ಹಿಂದೆ ಬಸ್, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಚಿತ್ರ ವಿಚಿತ್ರವಾಗಿ ಡ್ಯಾನ್ಸ್​ ಮಾಡುವ ಸುದ್ದಿಯಾಗಿದ್ದ ಸೀಮಾ ಇದೀಗ ಡಂಪಿಂಗ್ ಯಾರ್ಡ್​​ನಲ್ಲಿ ಡ್ಯಾನ್ಸ್​ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಇನ್ಸ್​ಟಾಗ್ರಾಂನಲ್ಲಿ 7.5ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿರುವ ಸೀಮಾ ಆಗಿಂದಾಗೆ ಸುದ್ದಿಯಾಗುತ್ತಿರುತ್ತಾರೆ.
View this post on InstagramA post shared by Seema Kanojiya (@seemakanojiya87)

A post shared by Seema Kanojiya (@seemakanojiya87)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:10 − eight =
Remember me
