ಮುಂಬೈ:ಡ್ರಗ್ಸ್​ ಮಾಫಿಯಾ ಪ್ರಕರಣಕ್ಕೆ ನಟಿ ದೀಪಿಕಾ ಪಡುಕೋಣೆ ಹೆಸರು ತಳುಕು ಹಾಕಿಕೊಳ್ಳುತ್ತಿರುವಂತೆಯೇ ಮತ್ತೊಬ್ಬ ನಟಿ ಕಂಗನಾ ರಣಾವತ್, ದೀಪಿಕಾ ಡಿಪ್ರೆಷನ್​ಗೆ ಕಾರಣ ಏನು ಎಂಬುದನ್ನು ಹುಡುಕಿದ್ದಾರೆ.
ಡ್ರಗ್ಸ್​ ಚಟದಿಂದಾಗಿಯೇ ದೀಪಿಕಾ ಡಿಪ್ರೆಷನ್​ಗೆ ಒಳಗಾಗಿದ್ದಾರೆ ಎಂಬರ್ಥದಲ್ಲಿ ಕಂಗನಾ ಹರಿಹಾಯ್ದಿದ್ದಾರೆ. “ಡ್ರಗ್ಸ್​ ಚಟದ ಪರಿಣಾಮವೇ ಡಿಪ್ರೆಷನ್​. ಸೋ ಕಾಲ್ಡ್​ ಹೈ ಸೊಸೈಟಿಯ ಶ್ರೀಮಂತ ಸ್ಟಾರ್ ಪುತ್ರಿ, ತನ್ನನ್ನು ತಾನೇ ಕ್ಲಾಸ್​ ಎಂದು ಹೇಳಿಕೊಂಡು, ಒಳ್ಳೆಯ ರೀತಿಯಲ್ಲಿ ಬೆಳೆದಿದ್ದೇನೆ ಎಂದುಕೊಂಡಿರುವಳು ಆಕೆಯ ಮ್ಯಾನೇಜರ್ ಬಳಿ ‘ಮಾಲ್​ ಹೈ ಕ್ಯಾ?’ ಕೇಳುತ್ತಾಳೆ” ಎಂದು ಕಂಗನಾ ದೀಪಿಕಾ ಪಡುಕೋಣೆಯನ್ನು ಟೀಕಿಸಿದ್ದಾರೆ.
ಡ್ರಗ್ಸ್​ ಜತೆ ದೀಪಿಕಾ ಹೆಸರು ಕೇಳಿ ಬರುತ್ತಿದ್ದಂತೆ ಬಾಲಿವುಡ್​ಗೆ ಸಂಬಂಧಿಸಿದಂತೆ ಹಲವರು ಡಿಪ್ರೆಷನ್​ ಬಗ್ಗೆ ಮಾತನಾಡಲು ಆರಂಭಿಸಿದ್ದು, ಆ ಮೂಲಕವೇ ದೀಪಿಕಾ ಕಾಲೆಳೆಯಲು ಆರಂಭಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
