ತಮ್ಮ ಹೇಳಿಕೆಗಳಿಂದಲೇ ಚಿತ್ರರಂಗದಲ್ಲಿ ಹೆಚ್ಚಾಗಿ ಸುದ್ದಿಯಾಗುವಂತಹ ಬಾಲಿವುಟ್ ನಟಿ ಅಂದ್ರೆ ಅದು ಕಂಗನಾ ರಣಾವತ್. ವಿಮಾನ ನಿಲ್ದಾಣಧಲ್ಲಿ ಕಂಗನಾ ರಣಾವತ್ ತಮ್ಮ 3.2 ಕೋಟಿ ರೂಪಾಯಿ ದುಬಾರಿ ಕಾರು ಏರಿದ್ದಾರೆ. ಇದೀಗ ಕಂಗನಾ ಕಾರು ಹಾಗೂ ಕಂಗಾನ ಲುಕ್ ಬಗ್ಗೆ ನೆಟ್ಟಿಗ್ಗರು ಚರ್ಚಿಸುತ್ತಿದ್ದಾರೆ.
ಶೂಟಿಂಗ್ ಸೇರಿದಂತೆ ಬ್ರ್ಯಾಂಡ್ ಪ್ರಮೋಶನ್‌ಗಳಲ್ಲಿ ಬ್ಯೂಸಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.ಕಂಗನಾ ರಣಾವತ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಇದರಲ್ಲಿ ಮರ್ಸಿಡೀಸ್ ಬೆಂಜ್ ಮೇಬ್ಯಾಕ್ ಕಾರು ಎಲ್ಲರ ಗಮನಸೆಳೆದಿದೆ. ಕಾರಣ ಈ ಕಾರಿನ ಎಕ್ಸ್ ಶೋ ರೂಂ ಬೆಲೆ 3.2 ಕೋಟಿ ರೂಪಾಯಿ. ಆದರೆ ಕಂಗನಾ ರಣಾವತ್ ಈ ಕಾರಿಗೆ ಮತ್ತೆ 1 ಕೋಟಿ ರೂಪಾಯಿ ಖರ್ಚ ಮಾಡಿ ಕಸ್ಟಮೈಸ್ಡ್ ಮಾಡಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ, ತಮ್ಮ ಅಗತ್ಯಕ್ಕೆ ತಕ್ಕಂತೆ ಕಾರನ್ನು ಮಾಡಿಫಿಕೇಶನ್ ಮಾಡಿಸಿದ್ದಾರೆ.
ಕಂಗನಾ ರಣಾವತ್‌ರನ್ನು ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಇದೇ ಮರ್ಸಿಡೀಸ್ ಮೇಬ್ಯಾಕ್ ಕಾರು ಆಗಮಿಸಿತ್ತು. ಈ ವೇಳೆ ಕಂಗನಾ ಕಸ್ಟಮೈಸ್ಡ್ ಕಾರು ಎಲ್ಲರ ಗಮನಸೆಳೆದಿತ್ತು. ಗೋಲ್ಡನ್ ಬಾರ್ಡರ್ ಲೈಟ್ ಪಿಂಕ್ ಸ್ಯಾರಿ ಹಾಗೂ ಗಾಗಲ್ಸ್‌ನಲ್ಲಿ ಕಂಗೊಳಿಸಿದ ಕಂಗನಾ, ತಮ್ಮ ಕಪ್ಪು ಬಣ್ಣದ ಮೇಬ್ಯಾಕ್ ಕಾರಿನ ಮುಂದೆ ನಿಂತು ಕ್ಯಾಮರಾಗೆ ಪೋಸ್​​ ನೀಡಿದ್ದರು.
ಕಂಗನಾ ರಣಾವತ್‌ರನ್ನು ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಇದೇ ಮರ್ಸಿಡೀಸ್ ಮೇಬ್ಯಾಕ್ ಕಾರು ಆಗಮಿಸಿತ್ತು. ಈ ವೇಳೆ ಕಂಗನಾ ಕಸ್ಟಮೈಸ್ಡ್ ಕಾರು ಎಲ್ಲರ ಗಮನಸೆಳೆದಿತ್ತು. ಗೋಲ್ಡನ್ ಬಾರ್ಡರ್ ಲೈಟ್ ಪಿಂಕ್ ಸ್ಯಾರಿ ಹಾಗೂ ಗಾಗಲ್ಸ್‌ನಲ್ಲಿ ಕಂಗೊಳಿಸಿದ ಕಂಗನಾ, ತಮ್ಮ ಕಪ್ಪು ಬಣ್ಣದ ಮೇಬ್ಯಾಕ್ ಕಾರಿನ ಮುಂದೆ ನಿಂತು ಪೋಸ್​​ ಕೊಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
