ಪ್ರಯಾಗ್​ರಾಜ್:ಲೇಖಕ, ಚಿಂತಕ ಮಣ್ಣೆ ಮೋಹನ್ ವಿರಚಿತ “ಪ್ರೇಮಗಾನ” ಕವನ ಸಂಕಲನವು, ಮೇ 13ರಂದು ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರವಾದ ಪ್ರಯಾಗ್​ರಾಜ್ನಲ್ಲಿ ಲೋಕಾರ್ಪಣೆಗೊಂಡಿದೆ.
ಸಂಗಮದಲ್ಲಿರುವ ಸ್ವಾಮಿ ನಾರಾಯಣ ಮಂದಿರದಲ್ಲಿ, ಧರ್ಮದರ್ಶಿಗಳಾದ ಕಮಲೇಶ್ ಬಾಗತ್ ರವರ ಆಶೀರ್ವಾದದೊಂದಿಗೆ ಲೋಕಾರ್ಪಣೆಗೊಂಡಿತು.
ಸ್ವಾಮಿ ನಾರಾಯಣರ ಪದತಲದಲ್ಲಿ ಕೃತಿಯನ್ನಿಟ್ಟು ಪೂಜಿಸಿದ ನಂತರ, ಚನ್ನಪಟ್ಟಣದ ಶ್ರೀ ಮಲೈ ಮಹದೇಶ್ವರ ಟ್ರಾವೆಲ್ಸ್ ತಂಡವು ಕೃತಿಯನ್ನು ಲೋಕಾರ್ಪಣೆಗೊಳಿಸಿತು.
ಈ ಸಂದರ್ಭದಲ್ಲಿ ಕೃತಿಯ ಕರ್ತೃ ಮಣ್ಣೆ ಮೋಹನ್, ಟ್ರಾವೆಲ್ಸ್ ವ್ಯವಸ್ಥಾಪಕರಾದ ಶಿವಣ್ಣ, ಪ್ರವಾಸಿಗರಾದ ಪದ್ಮಾ,ವಿಮಲಮ್ಮ, ಸುಮಿತ್ರಾ, ರಾಧಾ ವೆಂಕಟೇಶ್, ಮುದ್ದುಲಕ್ಷ್ಮಿ, ಸಾವಿತ್ರಮ್ಮ, ಸವಿತಾ, ಅರುಣ, ಆಶಾ, ಮಲ್ಲಮ್ಮ, ರಾಜಮ್ಮ, ಗೌರಮ್ಮ, ವನಜಾಕ್ಷಮ್ಮ, ಪುಷ್ಪಲತಾ, ರೇಣುಕಮ್ಮ, ಹನುಮಂತರಾಯಪ್ಪ, ಮಂಜುಳ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 15 =
Remember me
