ಮುಂಬೈ:ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಹಾಗೂ ರಿಷಬ್​ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿ ಬಂದಿರುವ ಕನ್ನಡ ಸಿನಿಮಾ ‘ಕಾಂತಾರ’ ಬಿಡುಗಡೆಯಾಗಿ ಎರಡು ವಾರ ಕಳೆದರೂ ಅದರ ಅಬ್ಬರ ಇನ್ನೂ ತಗ್ಗಿಲ್ಲ. ಇನ್ನೊಂದೆಡೆ ಇಂದು ಬಿಡುಗಡೆ ಆಗಿರುವ ಎರಡು ಹಿಂದಿ ಸಿನಿಮಾಗಳು ಕೂಡ ‘ಕಾಂತಾರ’ ಅಬ್ಬರಕ್ಕೆ ತತ್ತರಗೊಂಡಿವೆ.
ಕಳೆದ ತಿಂಗಳ 30ರಂದು ಜಗತ್ತಿನಾದ್ಯಂತ ಕನ್ನಡದಲ್ಲೇ ಬಿಡುಗಡೆಗೊಂಡಿರುವ ‘ಕಾಂತಾರ’ಕ್ಕೆ ಯಾವ ಪರಿಯ ಪ್ರತಿಕ್ರಿಯೆ ಸಿಕ್ಕಿತ್ತೆಂದರೆ ಬಿಡುಗಡೆ ಆದ ಎರಡೇ ವಾರಗಳೊಳಗೆ ಇದನ್ನು ದಕ್ಷಿಣ ಭಾರತದ ಇತರ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುವಂತಾಗಿದೆ. ಮತ್ತೊಂದೆಡೆ ‘ಕಾಂತಾರ’ ಮೂಲ ಮೂವಿ ಕನ್ನಡದಲ್ಲೇ ಇನ್ನೂ ಹೌಸ್​ಫುಲ್​ ಆಗಿ ಹಲವೆಡೆ ಪ್ರದರ್ಶನಗೊಳ್ಳುತ್ತಿದೆ.
ಇದೀಗ ಇಂದು ಕಾಂತಾರದ ಹಿಂದಿಯ ಡಬ್ಬಿಂಗ್ ವರ್ಷನ್ ಬಿಡುಗಡೆಗೊಂಡಿದ್ದು, ಅದೀಗ ಇಂದು ರಿಲೀಸ್ ಆಗಿರುವ ಎರಡು ಹಿಂದಿ ಸಿನಿಮಾಗಳಿಗೆ ಹೊಡೆತ ಕೊಟ್ಟಿದೆ ಎಂದೇ ಹೇಳಲಾಗುತ್ತಿದೆ. ಹಾಗಂತ ಇದನ್ನು ಕನ್ನಡಿಗರ್ಯಾರೋ ಹೇಳುತ್ತಿಲ್ಲ, ಬದಲಿಗೆ ಬಾಲಿವುಡ್​ ಮಂದಿಯೇ ಈ ಅಭಿಪ್ರಾಯ ವ್ಯಕ್ತಪಡಿಸಲಾರಂಭಿಸಿದ್ದಾರೆ.
ಆಯುಷ್ಮಾನ್ ಖುರಾನಾ ಮತ್ತು ರಾಕುಲ್​ ಪ್ರೀತ್ ಅಭಿನಯದ ‘ಡಾಕ್ಟರ್ ಜಿ’ ಹಾಗೂ ಪರಿಣಿತಿ ಚೋಪ್ರಾ-ಹಾರ್ಡಿ ಸಂಧು ಅಭಿನಯದ ‘ಕೋಡ್​ ನೇಮ್​: ತಿರಂಗ’ ಎಂಬ ಹಿಂದಿ ಸಿನಿಮಾಗಳೆರಡೂ ಇಂದೇ ಬಿಡುಗಡೆ ಆಗಿದ್ದರೂ ಹಿಂದಿಯಲ್ಲಿ ಇಂದು ಬಿಡುಗಡೆ ಆಗಿರುವ ಕಾಂತಾರಕ್ಕೆ ಸಿಕ್ಕಷ್ಟು ಪ್ರತಿಕ್ರಿಯೆ ಸಿಗುತ್ತಿಲ್ಲ ಎನ್ನಲಾಗಿದೆ. ಕಾಂತಾರ ನೋಡಿದವರು ಅದರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಈ ಎರಡು ಹಿಂದಿ ಸಿನಿಮಾಗಳಿಗೆ ಸಪ್ಪೆ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಬಾಲಿವುಡ್​ನಲ್ಲಿ ಕಂಡುಬಂದಿದೆ.
‘ಡಾಕ್ಟರ್ ಜಿ’ ಗೈನಕಾಲಾಜಿಸ್ಟ್ ಆಗಿರುವ ಪುರುಷ ಡಾಕ್ಟರ್ ಕಥೆ ಹೊಂದಿದ್ದರೆ, ‘ಕೋಡ್ ನೇಮ್: ತಿರಂಗ’ ಟರ್ಕಿಯಲ್ಲಿನ ಭಯೋತ್ಪಾದನೆಯ ಕಥೆಯನ್ನು ಹೊಂದಿದೆ. ಅದಾಗ್ಯೂ ಬಾಲಿವುಡ್ ಅಂಗಳದಲ್ಲಿ ಕನ್ನಡ ನೆಲದ ಸಂಸ್ಕೃತಿಯ ಕಥೆಯ ಕಾಂತಾರ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿರುವುದು ಕಂಡುಬಂದಿದೆ. –ಏಜೆನ್ಸೀಸ್
#KantaraHindi &#DoctorGRatings on@bookmyshow..#KantaraHindi9.5/20 with 5.7K Ratings..#DoctorG7.2/10 with 1.4K Ratings..Then@Box_Off_India, How can#DoctorGcollect more than#KantaraHindi?Next Tweet about#KantaraHindiGoof up by@bookmyshowpic.twitter.com/7MxjehESdj— Sachin Betal (@MaheshSachin5)October 14, 2022
#KantaraHindi &#DoctorGRatings on@bookmyshow..#KantaraHindi9.5/20 with 5.7K Ratings..#DoctorG7.2/10 with 1.4K Ratings..Then@Box_Off_India, How can#DoctorGcollect more than#KantaraHindi?Next Tweet about#KantaraHindiGoof up by@bookmyshowpic.twitter.com/7MxjehESdj
#Kantarahindi dubbed is having much better occupancy than#DoctorGand#CodeNameTiranga— Harminder 🍿🎬🏏 (@Harmindarboxoff)October 14, 2022
#Kantarahindi dubbed is having much better occupancy than#DoctorGand#CodeNameTiranga
#Kantara#KantaraHindiHoly shit, what a movie.@shetty_rishabis a force of nature 🙏— Untouched Solids (@untouchedSolids)October 14, 2022
#Kantara#KantaraHindiHoly shit, what a movie.@shetty_rishabis a force of nature 🙏
#DoctorGInCinemas#DoctorGGuys very boring movie. Don't watch it on cinemas. You will regret it.wait for OTT release.https://t.co/gI9bipMLqH— Rani Singh Rajput (@Ranisingh454)October 14, 2022
#DoctorGInCinemas#DoctorGGuys very boring movie. Don't watch it on cinemas. You will regret it.wait for OTT release.https://t.co/gI9bipMLqH
#CodeNameTiranga#ParineetiChopra#harrdySandhuCode Name Tiranga might be the worst film of 2022.pic.twitter.com/VRliuC1zwb— Bollywod Product (@BolywoodProduct)October 14, 2022
#CodeNameTiranga#ParineetiChopra#harrdySandhuCode Name Tiranga might be the worst film of 2022.pic.twitter.com/VRliuC1zwb
🚨 Code Name Tiranga movie review: Parineeti Chopra’s spy thriller doesn’t offer a single moment of excitement— MegaNews Updates (@MegaNewsUpdates)October 14, 2022
🚨 Code Name Tiranga movie review: Parineeti Chopra’s spy thriller doesn’t offer a single moment of excitement
‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 14 =
Remember me
