ತೆಲಂಗಾಣ:ತೆಲಂಗಾಣ ಚುನಾವಣೆ 2023ರ ಫಲಿತಾಂಶಗಳು ತೀವ್ರ ಕುತೂಹಲ ಕೆರಳಿಸುತ್ತಿದ್ದು, ಕಾಂಗ್ರೆಸ್​ ಮತ್ತು ಬಿಆರ್​ಎಸ್​ ಮಧ್ಯೆ ಬಿರುಸಿನ ಹಣಾಹಣಿ ನಡೆಯುತ್ತಿದೆ. 64 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್​ ಬೆನ್ನಲ್ಲೇ ಇದೀಗ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ತೆಲಂಗಾಣದ ಕಾಂಗ್ರೆಸ್​ ಕಚೇರಿಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ:‘ಅಂಡರ್‌ಕರೆಂಟ್ ಇಷ್ಟು ದೊಡ್ಡದಾಗಿದೆ ಎಂದು ತಿಳಿದಿರಲಿಲ್ಲ’: ರಮಣ್ ಸಿಂಗ್
119 ಸ್ಥಾನಗಳ ತೆಲಂಗಾಣ ವಿಧಾನಸಭೆಯು ನವೆಂಬರ್ 30 ರಂದು ಒಂದೇ ಹಂತದಲ್ಲಿ ಮತದಾನಕ್ಕೆ ಸಿದ್ಧಗೊಂಡಿತು. ಎಕ್ಸಿಟ್ ಪೋಲ್ ಪ್ರಕ್ಷೇಪಗಳು ಕಾರ್ಯರೂಪಕ್ಕೆ ಬಂದರೆ, ಇದು ಈ ಹಿಂದೆ 2018ರಲ್ಲಿ 119ರಲ್ಲಿ 15 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್‌ಗೆ ಪುನರುಜ್ಜೀವನವನ್ನು ಸೂಚಿಸುವಂತಿದೆ. ಇಂದಿನ ಹಣಾಹಣಿಯಲ್ಲಿ ಭಾರತ್ ರಾಷ್ಟ್ರ ಸಮಿತಿ (BRS) ಸದ್ಯದ ಮಟ್ಟಿಗೆ ಹಿಂದೆ ಉಳಿದಿದ್ದು, ಮುನ್ನಡೆ ಸಾಧಿಸಲಿದೆಯೇ ಎಂಬುದು ಇನ್ನು ಕೆಲವೇ ನಿಮಿಷಗಳಲ್ಲಿ ತಿಳಿಯಲಿದೆ.
VIDEO | Telangana elections 2023: Karnataka Deputy CM DK Shivakumar arrives at party office in Hyderabad.#AssemblyElectionsWithPTI#TelanganaElections2023pic.twitter.com/QIJE0LVgb6
— Press Trust of India (@PTI_News)December 3, 2023

ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ ಮುನ್ನಡೆ ಗುರುತಿಸುತ್ತಿದ್ದಂತೆ​ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ರೇವಂತ್​ ಜತೆಗೆ ಇದೀಗ ಡಿ.ಕೆ. ಶಿವಕುಮಾರ್ ಕೂಡ ಸೇರಿಕೊಂಡಿದ್ದು, ಹೈದರಾಬಾದ್ ಪಕ್ಷದ ಕಚೇರಿಯಲ್ಲಿ ಮುಂದಿನ ಲೆಕ್ಕಾಚಾರಗಳ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
VIDEO | ಕಾರ್ತಿಕ್​-ಸಂಗೀತಾ ಮಧ್ಯೆ ಸ್ನೇಹನಾ? ಪ್ರೀತಿನಾ?; ಅಸಲಿ ಸಂಗತಿ ವಿವರಿಸಿದ ನೀತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + seventeen =
Remember me
