ನವದೆಹಲಿ:‘ಬಿಜೆಪಿ ಶತಾಯಗತಾಯ ದೆಹಲಿ ಜನರ ಜೀವನವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಪ್ರತಿದಿನ ಈ ಜನರು ಏನಾದರು ಒಂದು ವಿಷಯವನ್ನು ಎತ್ತುತ್ತಾರೆ. ದೆಹಲಿಯ ಮನೆ ಮಗನಾದ ನಾನು ಇರುವವರೆಗೆ ನಿಮಗೇನೂ ಆಗಲು ಬಿಡುವುದಿಲ್ಲ’ ಎಂದು ದೆಹಲಿಯ ಸಿಎಂ ಅರವಿಂದ ಕೇಜ್ರಿವಾಲ್​ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾಗೆ ಪ್ರತಿಕ್ರಿಯಿಸಿದರು.
‘ನೀವು ಹಾಗೂ ನಿಮ್ಮ ಪಕ್ಷದ ನಾಯಕರು ಮಯಾರ್ದೆಯ ಎಲ್ಲಾ ಮಿತಿಗಳನ್ನು ಮೀರುತ್ತಿದ್ದು ನಿಮ್ಮ ಆಡಳಿತಾತ್ಮಕ, ಸಂವಿಧಾನಾತ್ಮಕ ಜವಾಬ್ದಾರಿಗಳಿಂದ ಓಡಿಹೋಗುತ್ತಿದ್ದೀರಿ. ನಿಮ್ಮ ಸರ್ಕಾರ, ಮೂಲ ಕೆಲಸವನ್ನು ಬಿಟ್ಟು ಜಾಹೀರಾತು ಮತ್ತು ಭಾಷಣಗಳಿಂದ ಜನ ಬೆಂಬಲ ಪಡೆಯುತ್ತಿದೆ. ನಾನು ಈ ವಿಷಯವನ್ನು ಪ್ರಸ್ತಾಪಿಸಿದಾಗ ನೀವು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ನನ್ನನ್ನು ಮೂರ್ಖನ ಹಾಗೆ ಚಿತ್ರಿಸಿದ್ದೀರಿ’ ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಸಿಎಂಗೆ ಶನಿವಾರ ಪತ್ರ ಬರೆದಿದ್ದರು. ಈ ಪತ್ರವನ್ನು ‘ಪ್ರೇಮ ಪತ್ರ’ ಎಂದು ಕೇಜ್ರಿವಾಲ್​ ಅಣಕವಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
