ನವದೆಹಲಿ:ದೆಹಲಿಯ ಮುಖ್ಯಮಂತ್ರಿ, ಆಮ್​ ಆದ್ಮಿ ಪಕ್ಷದ ನೇತಾರ ಅರವಿಂದ ಕೇಜ್ರಿವಾಲ್​ ಇದೀಗ ಪಕ್ಷಾತೀತ ಹೋರಾಟಕ್ಕೆ ಕರೆ ನೀಡಿದ್ದಾರೆ. ತಮ್ಮ ಈ ಹೋರಾಟಕ್ಕೆ ಎಲ್ಲ ಪಕ್ಷಗಳು, ಎಲ್ಲ ಸರ್ಕಾರಗಳೂ ಸಾಥ್ ನೀಡಬೇಕು ಎಂಬುದಾಗಿ ಕೋರಿದ್ದಾರೆ.
ಅಂದಹಾಗೆ ಕೇಜ್ರಿವಾಲ್​ ಅವರ ಈ ಹೋರಾಟದ ಕರೆಯ ಹಿಂದೆ ಒಂದೊಳ್ಳೆಯ ‘ಹವಾ’ ಸೃಷ್ಟಿಸುವ ಉದ್ದೇಶವಿದೆ. ಅರ್ಥಾತ್​, ದೆಹಲಿಯಲ್ಲಿ ವಿಪರೀತ ಎನಿಸಿರುವ ಪರಿಸರ ಮಾಲಿನ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಅವರು ಅವರು ಹೀಗೊಂದು ಕರೆ ನೀಡಿದ್ದಾರೆ.
ಎಲ್ಲ ಸರ್ಕಾರಗಳು ಮುಂದೆ ಬಂದು ವಾಯುಮಾಲಿನ್ಯದ ವಿರುದ್ಧ ಜಂಟಿಯಾಗಿ ಹೋರಾಡಬೇಕು. ಎಲ್ಲ ಸರ್ಕಾರಗಳು ಹಾಗೂ ಪಕ್ಷಗಳು ರಾಜಕೀಯ ಬಿಟ್ಟು ಒಗ್ಗೂಡಿ ಹೋರಾಟ ನಡೆಸಿದರೆ ನಾಲ್ಕು ವರ್ಷಗಳ ಒಳಗೆ ನಾವು ಮಾಲಿನ್ಯವನ್ನು ನಿಯಂತ್ರಿಸಬಹುದು ಎಂಬುದಾಗಿ ಕೇಜ್ರಿವಾಲ್​ ಹೇಳಿದ್ದಾರೆ. (ಏಜೆನ್ಸೀಸ್​)
All governments should come together and launch a joint war against air pollution. If all governments and all parties come together leaving politics aside we can control pollution in less than 4 years time: Delhi CM Arvind Kejriwal.pic.twitter.com/PNSv4nh0tS
— ANI (@ANI)October 19, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
