ನವದೆಹಲಿ:ಕೇರಳದ ಫ್ಯಾಕ್ಟರಿಯಿಂದ ಇಸ್ರೇಲ್​ ಪೊಲೀಸರಿಗೆ ಸಮವಸ ರವಾನೆಯಾಗುತ್ತಿದೆ. ಈ ಘಟಕದ 1,500 ಉದ್ಯೋಗಿಗಳಲ್ಲಿ ಸುಮಾರು 1,300 ಮಹಿಳೆಯರೇ ಇದ್ದಾರೆ. ಇಸ್ರೇಲ್​ ಮಾತ್ರವಲ್ಲ ಇತರ ಹಲವು ದೇಶಗಳಿಗೂ ಇಲ್ಲಿಂದಲೇ ಸಮವಸ್ತ್ರ ರವಾನೆಯಾಗುತ್ತದೆ.
ಕಣ್ಣೂರಿನ ಬೀಡಿ ಉದ್ಯಮ ಬಿಕ್ಕಟ್ಟಿಗೆ ಸಿಲುಕಿದ ನಂತರ ಉದ್ಯೋಗ ಕಳೆದುಕೊಂಡ ಅನೇಕರಿಗೆ ಈ ಸಂಸ್ಥೆಯು ಉದ್ಯೋಗವನ್ನು ಒದಗಿಸಿದೆ. ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಸಂಸ್ಥೆಯನ್ನು ಮಲಯಾಳಿ ಉದ್ಯಮಿ ಥಾಮಸ್​ ಒಲಿಕಲ್​ ನಡೆಸುತ್ತಿದ್ದಾರೆ.
ಈ ವರ್ಷವೂ ಇಸ್ರೇಲ್​ನ ಪುರುಷ ಮತ್ತು ಮಹಿಳಾ ಪೊಲೀಸ್​ ಸಿಬ್ಬಂದಿಗೆ ಸುಮಾರು ಒಂದು ಲ ಸಮವಸಗಳನ್ನು ಪೂರೈಸುವ ಆದೇಶವನ್ನು ಸ್ವೀಕರಿಸಿದ್ದೇವೆ ಎಂದು ಫ್ಯಾಕ್ಟರಿ ಮ್ಯಾನೇಜರ್​ ಹೇಳಿದ್ದಾರೆ.
ಟೆಲ್​ ಅವಿವ್​: ಗಾಜಾದಲ್ಲಿ ಇಸ್ರೇಲ್​ ಮತ್ತು ಹಮಾಸ್​ ನಡುವೆ ಸಂರ್ಷ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕ ಮಿಲಿಟರಿ ಎರಡು ಸಾವಿರ ಸೈನಿಕರನ್ನು ಸ್ಟ್ಯಾಂಡ್​ಬೈನಲ್ಲಿ ಇರುವಂತೆ ಸೂಚಿಸಿದೆ. ಅಮೆರಿಕ ರಣಾ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್​ ಈ ಆದೇಶ ನೀಡಿದ್ದು, ಇಸ್ರೇಲ್​ನಲ್ಲಿ ಸೇನೆ ನಿಯೋಜನೆಗೆ ಅಮೆರಿಕ ಮುಂದಾಗಿದೆ ಎನ್ನಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗುತ್ತಿರುವ ಭದ್ರತಾ ಸವಾಲುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುವಂತೆ ಸೇನೆ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಹೇಳಿದೆ. ಈ ಪಡೆಗಳು ವೈದ್ಯಕಿಯ ನೆರವು ಮತ್ತು ಸ್ಫೋಟಕಗಳನ್ನು ನಿರ್ವಹಿಸುವಂತಹ ಹಲವು ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಆದರೆ ತಕ್ಷಣ ಯಾವುದೇ ಪಡೆಗಳನ್ನು ನಿಯೋಜಿಸಲು ನಿರ್ಧಾರ ಮಾಡಲಾಗಿಲ್ಲ ಎಂದು ಅದು ಹೇಳಿದೆ. ಈ ನಡುವೆ ಬುಧವಾರ ಅಮೆರಿಕ ಅಧ್ಯಕ್ಷ ಬೈಡನ್​ ಇಸ್ರೇಲ್​ ಮತ್ತು ಲೆಬೆನಾನ್​ಗೆ ಭೇಟಿ ನೀಡುತ್ತಿದ್ದು, ಮಹತ್ವ ಪಡೆದುಕೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − nine =
Remember me
