ಕರೊನಾ ವೈರಸ್ಪತ್ತೆ ಹಚ್ಚುವ ಕಿಟ್​ನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಈ ಸಮಯದಲ್ಲಿ ಕೇರಳದ ವಿದ್ಯಾಲಯವೊಂದರಲ್ಲಿ ನಿಖರ ವರದಿ ನೀಡುವಂತಹ ಕಿಟ್ ತಯಾರಿಸಲಾಗಿದೆ.
ಶ್ರೀ ಚಿತ್ರಾ ತಿರುನಾಲ್ ಇನ್​ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸ್ ಆಂಡ್ ಟೆಕ್ನಾಲಜಿಯಲ್ಲಿ ಕಂಡುಹಿಡಿಯಲಾಗಿರುವ ಕಿಟ್ ಮೂಲಕ 2 ಗಂಟೆಯ ಅವಧಿಯಲ್ಲಿ ಕರೊನಾ ಪತ್ತೆ ಹಚ್ಚಬಹುದಾಗಿದೆ. ಬಯೋಮೆಡಿಕಲ್ ಟೆಕ್ನಾಲಜಿ ವಿಭಾಗದ ಮುಖ್ಯ ವಿಜ್ಞಾನಿ ಡಾ. ಅನೂಪ್ ಚಿತ್ರಾ ಜೀನ್​ಲ್ಯಾಂಪ್ ಎನ್ ಹೆಸರಿನ ಕಿಟ್ ತಯಾರಿಸಿದ್ದು ಈ ಕಿಟ್ ಜೀನ್​ನ ಎರಡು ಪ್ರದೇಶಗಳನ್ನು ಕಂಡುಹಿಡಿಯುತ್ತದೆ.
ವೈರಸ್ ಹರಡುವಿಕೆಯ ಸಮಯದಲ್ಲಿ ರೂಪಾಂತರಗೊಂಡಿದ್ದರೂ ಈ ಕಿಟ್ ಅದನ್ನು ಗುರುತಿಸಬಲ್ಲದ್ದಾಗಿದೆ. ಐಸಿಎಮ್​ರ್ನಲ್ಲಿ ಅಧಿಕೃತವೆನಿಸಿಕೊಂಡಿರುವ ಕಿಟ್​ನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಶೇ.100 ನಿಖರ ಫಲಿತಾಂಶವನ್ನು ಕಿಟ್ ನೀಡಿದೆ. ಸಿಡಿಎಸ್​ಸಿಒನಿಂದ ಪರವಾನಗಿ ಸಿಗುವುದು ಬಾಕಿಯಿದ್ದು, ಒಂದು ಕಿಟ್ 2.5 ಲಕ್ಷ ರೂಪಾಯಿ ಮೌಲ್ಯದ್ದಾಗಿರಲಿದೆ.
ರಾಮನಗರದಲ್ಲಿ ನಿಖಿಲ್-ರೇವತಿ ಅದ್ದೂರಿ ವಿವಾಹ: ಲಾಕ್‌ಡೌನ್ ನಿಯಮಗಳ ಉಲ್ಲಂಘನೆ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
