ಕೇರಳ:ತನ್ನ ಹೆಲ್ಮೆಟ್‌ನೊಳಗೆ ವಿಷಪೂರಿತ ನಾಗರಹಾವಿನ ಮರಿಯನ್ನು ಪತ್ತೆಹಚ್ಚಿದ ವ್ಯಕ್ತಿಯೊಬ್ಬ ಪ್ರಾಣಪಾಯದಿಂದ ಪಾರಾದ ಸಂಗತಿ ಇದೀಗ ಹಲವರಲ್ಲಿ ಅಚ್ಚರಿ ಮೂಡಿಸಿದೆ. ಈ ಘಟನೆ ಕೇರಳದಲ್ಲಿ ಸಂಭವಿಸಿದೆ.
ಇದನ್ನೂ ಓದಿ:ಅಪ್ರಾಪ್ತ ವಯಸ್ಕಳಿಗೆ ಲೈಂಗಿಕ ಕಿರುಕುಳ; ನಾಲ್ವರು ಪೊಲೀಸ್​ ಅಧಿಕಾರಿಗಳು ಅರೆಸ್ಟ್
ಸ್ಥಳೀಯ ನಿವಾಸಿ ಸೋಜನ್ ಎಂಬ ವ್ಯಕ್ತಿ, ಎಂದಿನಂತೆ ತನ್ನ ಕೆಲಸದ ಸ್ಥಳದಲ್ಲಿ ಸ್ಕೂಟರ್ ನಿಲ್ಲಿಸಿ, ಅದರ ಮೇಲೆಯೇ ಹೆಲ್ಮೆಟ್ ಅನ್ನು ಇರಿಸಿದ್ದನ್ನು. ಕೆಲಸ ಮುಗಿಸಿ ಸಂಜೆ ವೇಳೆಗೆ ಹಿಂದಿರುಗಿದಾಗ, ಹೆಲ್ಮೆಟ್​ನೊಳಗೆ ಏನೋ ಇರುವುದು ಕಂಡುಬಂದಿದೆ. ಕೂಡಲೇ ಸೂಕ್ಷ್ಮವಾಗಿ ಗಮನಿಸಿದ ಆತನಿಗೆ ಅದರೊಳಗೆ ಹಾವಿನ ಮರಿ ಇರುವುದು ದೃಢವಾಗಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಸೋಜನ್, ಸ್ನೇಕ್ ಸ್ವಯಂಸೇವಕ ಲಿಜೋ ಅವರನ್ನು ಸ್ಥಳಕ್ಕೆ ಹಾಜಾರಾಗುವಂತೆ ತಿಳಿಸಿದ್ದಾರೆ. ಹೆಲ್ಮೆಟ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಅದರೊಳಗೆ ಅಡಗಿರುವ ಸಣ್ಣ ನಾಗರಹಾವನ್ನು ಕಂಡು ಹಿಡಿದಿದ್ದಾರೆ. ಎರಡು ತಿಂಗಳ ವಯಸ್ಸಿನ ನಾಗರಹಾವು ಅತ್ಯಂತ ವಿಷಕಾರಿ ಜಾತಿಯಾಗಿದ್ದು, ಲಿಜೋ ಹೆಲ್ಮಟ್​ನಿಂದ ಹಾವಿನ ಮರಿಯನ್ನು ಸುರಕ್ಷಿತವಾಗಿ ಹೊರೆತೆಗೆದಿದ್ದಾರೆ,(ಏಜೆನ್ಸೀಸ್).
ಮುಂಬೈ ಅಗ್ನಿ ಅವಘಡ: ಸಂತ್ರಸ್ತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ: ಸಿಎಂ ಶಿಂಧೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 19 =
Remember me
