ಕೊಚ್ಚಿ:ಕೇರಳದಲ್ಲಿ ಯಹೂದಿ ಸಮುದಾಯದ ಜೋಡಿಯೊಂದು 15 ವರ್ಷಗಳ ನಂತರ ಮೊದಲ ಬಾರಿಗೆ ವಿವಾಹವಾಗಿದ್ದಾರೆ. ಕೇರಳದಲ್ಲಿ ಇಂತಹ ವಿವಾಹಗಳು ಅಪರೂಪವಾಗಿ ನಡೆಯುವುದರಿಂದ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ. 15 ವರ್ಷಗಳ ನಂತರ ನಡೆದ ಮೊದಲ ಯಹೂದಿ ಮದುವೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದು, ಕೊನೆಯ ವಿವಾಹವು 2008ರಲ್ಲಿ ನೆರವೇರಿತ್ತು.
ಇದನ್ನೂ ಓದಿ:ಮೆಕ್ಕಾ, ಮದೀನಾಗೆ ಭೇಟಿ ನೀಡಿದ ಸಂಜನಾ ಗಲ್ರಾನಿ; ಫೋಟೋ ನೋಡಿ
ಅಮೆರಿಕದಲ್ಲಿ ದತ್ತಾಂಶ ವಿಜ್ಞಾನಿಯಾಗಿರುವ ರಾಚೆಲ್ ಮಲಾಖೈ ಮತ್ತು ನಾಸಾ ಎಂಜಿನಿಯರ್ ರಿಚರ್ಡ್ ಜಕಾರಿ ರೋವ್ ಎಂಬುವರನ್ನು ವಿವಾಹವಾಗಿದ್ದು, ಇಸ್ರೇಲ್‌ನಿಂದ ಆಗಮಿಸಿದ ರಬ್ಬಿ(ಪೂಜಾರಿ)ಯೊಬ್ಬರು ಈ ಮದುವೆ ನೆರವೇರಿಸಿದ್ದು ವಿಶೇಷವಾಗಿತ್ತು.
#WATCH| Kerala: Kochi witnessed its first Jewish wedding in 15 years on 21st May, when Rachel and Richard tied the knot at a resort. The marriage was officiated by a Rabbi from Israel.Rachel is the daughter of former Crime Branch Superintendent Binoy Malakhai while Richard is…pic.twitter.com/UNEroILNOb— ANI (@ANI)May 22, 2023
#WATCH| Kerala: Kochi witnessed its first Jewish wedding in 15 years on 21st May, when Rachel and Richard tied the knot at a resort. The marriage was officiated by a Rabbi from Israel.Rachel is the daughter of former Crime Branch Superintendent Binoy Malakhai while Richard is…pic.twitter.com/UNEroILNOb
ಮದುವೆಯಲ್ಲಿ ಕೇವಲ ತಮ್ಮ ಸಮುದಾಯದವರು ಮಾತ್ರ ಭಾಗವಹಿಸುವುದು ವಾಡಿಕೆಯಾಗಿತ್ತು. ತಮ್ಮ ಆಚರಣೆ ಸಂಪ್ರದಾಯ ತಿಳಿಯುವ ಉದ್ದೇಶದಿಂದ ಇಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eight =
Remember me
