ಚೆನ್ನೈ :ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಎಲ್ಲಾ ಅಭ್ಯರ್ಥಿಗಳೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಜನರ ನಡುವೆ ಹೋಗಿ ಆತ್ಮೀಯತೆ ತೋರಿಸುವುದು, ಎಲ್ಲರ ಗಮನ ಸೆಳೆಯುವಂಥ ಕೆಲಸಗಳನ್ನು ಮಾಡುವುದು ಚುನಾವಣಾ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹವು.
ಥೌಸೆಂಡ್​ ಲೈಟ್ಸ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟಿ ಖುಷ್​ಬೂ ಸುಂದರ್ ಅಂಥದೇ ಒಂದು ಪ್ರಯತ್ನ ಮಾಡಿದ್ದಾರೆ. ಚುನಾವಣಾ ಪ್ರಚಾರದ ನಡುವೆ ನುಂಗಂಬಕ್ಕಂನ ವೆಸ್ಟ್ ಮಾಡ ರಸ್ತೆಯಲ್ಲಿ ದೋಸೆ ಸ್ಟಾಲ್​ ಒಂದಕ್ಕೆ ಭೇಟಿ ಕೊಟ್ಟ ಖುಷ್ಬೂ, ತಾವೇ ದೋಸೆ ಮಾಡುತ್ತಾ ನಿಂತುಬಿಟ್ಟರು!
ದೊಡ್ಡ ಕಬ್ಬಿಣದ ಮೇಲೆ ‘ಸುಂದರ’ವಾದ ದೋಸೆಗಳನ್ನು ಹಾಕಿದ ಖುಷ್ಬೂ ಅವರನ್ನು ನೋಡಿ ಅವರ ಅನುಯಾಯಿಗಳು ಮತ್ತು ಸುತ್ತಮುತ್ತಲಿನ ಜನ ಹರ್ಷೋದ್ಗಾರ ಮಾಡಿದರು.(ಏಜೆನ್ಸೀಸ್)
VIDEO | ಹೊರಟೇಬಿಟ್ಟಿತು ಪರಿಸರಸ್ನೇಹಿ ವಿದ್ಯುತ್ ರೈಲು… ನೀವೂ ನೋಡಿ!

ಇರ್ಫಾನ್​ಗೆ ಅತ್ಯುತ್ತಮ ನಟ ಮತ್ತು ಜೀವಮಾನ ಸಾಧನೆ ಪ್ರಶಸ್ತಿ; ಹಲವು ಟ್ರೋಫಿ ಗೆದ್ದ ‘ಥಪ್ಪಡ್’ ಚಿತ್ರ

ಸಮಾನ ನಾಗರಿಕ ಸಂಹಿತೆಯನ್ನು ಶ್ಲಾಘಿಸಿದ ಮುಖ್ಯ ನ್ಯಾಯಮೂರ್ತಿ ಬೊಬ್ಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 2 =
Remember me
