ರಾಜಸ್ಥಾನ:ಮದುವೆ ಎಂದರೆ ಎರಡು ಹೃದಯ ಹಾಗೂ ಎರಡು ಕುಟುಂಬಸ್ಥರ ಬಾಂಧವ್ಯವನ್ನು ಬೆಸೆಯುವ ಸಮ್ಮಿಲನವಾಗಿದೆ. ಮದುವೆಯಾಗಲು ಯುವಕ, ಯುವತಿ ಸಮ್ಮತಿ ಜತೆಗೆ ಕುಟುಂಬಸ್ಥರ ಒಪ್ಪಿಗೆ ಕೂಡಾ ಮುಖ್ಯವಾಗಿರುತ್ತದೆ. ಆದರೆ ಯುವಕನೊಬ್ಬ ಯುವತಿಯನ್ನು ಹೊತ್ತುಕೊಂಡು ಹೋಗಿ ಬಲವಂತವಾಗಿ ಮದುವೆಯಾಗಿದ್ದಾನೆ.
ಇದನ್ನೂ ಓದಿ: ಸಂದರ್ಶನದಲ್ಲಿ ಮಹಿಳೆ ಕೊಟ್ಟ ಎಕ್ಸ್‌ಪೀರಿಯನ್ಸ್ ಸರ್ಟಿಫಿಕೇಟ್ ನೋಡಿ ಬೆಚ್ಚಿಬಿದ್ದ ಆಯ್ಕೆದಾರರು!
ಯುವಕ ಹಾಗೂ ಯುವತಿ ಇಬ್ಬರು ಪ್ರೀತಿಸುತ್ತುದ್ದರು. ಯುವತಿಗೆ ಬೇರೆ ವ್ಯಕ್ತಿ ಜತೆಗೆ ಜೂನ್ 12ಕ್ಕೆ ಮದುವೆಗೆ ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಆದರೆ ಕೆಲವು ಗೂಂಡಾಗಳು ಬಂದು ಆಕೆಯನ್ನು ಎತ್ತಿಕೊಂಡು ಹೋದರು. ಅವರಲ್ಲಿ ಉಪೇಂದ್ರ ಎಂಬುವ ಯುವಕ ಅವಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದನು. ಅಲ್ಲಿ ಅಗ್ನಿಕುಂಡ ಹಾಕಿ ಅವಳನ್ನು ಎತ್ತಿಕೊಂಡು ಬೆಂಕಿಯ ಸುತ್ತಲೂ ಏಳು ಹೆಜ್ಜೆ ನಡೆದನು. ನನ್ನನ್ನು ಬಿಡು ಎಂದು ಎಷ್ಟು ಕಣ್ಣೀರು ಹಾಕುತ್ತಿರುವುದುನ್ನು ಲೆಕ್ಕಿಸದೇ ಅವಳನ್ನು ಎತ್ತಿಕೊಂಡು ಅಗ್ನಿಕುಂಡ ಸುತ್ತ ಏಳು ಹೆಜ್ಜೆ ಹಾಕಿದರು. ಈಗ ನಾವಿಬ್ಬರೂ ಮದುವೆಯಾದೆವು. ನೀನು ಬೇರೆ ಮದುವೆಯಾಗಬೇಡ ಎಂದು ತಾಕೀತು ಮಾಡಿದ ಆತ ಆಕೆಯನ್ನು ಬಿಟ್ಟು ಹೋಗಿದ್ದಾನೆ.
कुख्यात कांग्रेस कुशासन में जंगलराज कायम!
जैसलमेर में युवती का सरेआम अपहरण कर बंजर वीराने में उसके साथ जबरदस्ती शादी कर ली जाती है। ना कोई पुलिस आई, ना गिरफ्तारी हुई? सत्ता के संरक्षण में ऐसी घटनाओं से राजस्थान शर्मसार है! इन सब पर कब लगाम लगेगी ? कब तक हमारी बहन-बेटियां डर के…https://t.co/aIecGx7e6Lpic.twitter.com/4h3omNXgOl
— Col Rajyavardhan Rathore (@Ra_THORe)June 6, 2023
ಆಕೆ ತನ್ನ ಕುಟುಂಬ ಸದಸ್ಯರೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಹಿಂದೂ ಸಂಪ್ರದಾಯದಲ್ಲಿ, ವಧುಗಳು ಮದುವೆಯಲ್ಲಿ ಅಗ್ನಿಕುಂಡದ ಸುತ್ತ ಏಳು ಹೆಜ್ಜೆಗಳನ್ನು ಇಡುತ್ತಾರೆ. ಇದನ್ನು ಸಪ್ತಪದಿ ಎನ್ನುತ್ತಾರೆ. ಹಾಗಾಗಿ ಉಪೇಂದ್ರ ಅಗ್ನಿಕುಂಡದ ಸುತ್ತ  ಎತ್ತಿಕೊಂಡು ಏಳು ಹೆಜ್ಜೆ ಸುತ್ತಿ ನಾವು ಮದುವೆಯಾದೆವು. ಹಾಗಾಗಿ ನೀನು ಯಾರನ್ನೂ ಮದುವೆಯಾಗಬೇಡ ಎಂದು ತಾಕೀತು ಮಾಡಿ ಹೊರಟು ಹೋದ. ಅವರಿಂದ ತಪ್ಪಿಸಿಕೊಂಡು ಕುಟುಂಬ ಸದಸ್ಯರೊಂದಿಗೆ ಪೊಲೀಸರಿಗೆ ದೂರು ನೀಡಿದ್ದು, ಸಂತ್ರಸ್ತೆಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಕುರಿತು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಪ್ರತಿಕ್ರಿಯಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೂಚಿಸಿದ್ದಾರೆ.ಇದು ಜಗತ್ತಿನ ಅತ್ಯಂತ ಹಳೆಯ ಸಂಗೀತ ಸಾಧನ: ಇಲ್ಲಿದೆ ದಿವ್ಜೆ ಬೇಬ್ ಕೊಳಲು ಕುರಿತ ಅಚ್ಚರಿ ಸಂಗತಿ
ಆಕೆ ತನ್ನ ಕುಟುಂಬ ಸದಸ್ಯರೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಹಿಂದೂ ಸಂಪ್ರದಾಯದಲ್ಲಿ, ವಧುಗಳು ಮದುವೆಯಲ್ಲಿ ಅಗ್ನಿಕುಂಡದ ಸುತ್ತ ಏಳು ಹೆಜ್ಜೆಗಳನ್ನು ಇಡುತ್ತಾರೆ. ಇದನ್ನು ಸಪ್ತಪದಿ ಎನ್ನುತ್ತಾರೆ. ಹಾಗಾಗಿ ಉಪೇಂದ್ರ ಅಗ್ನಿಕುಂಡದ ಸುತ್ತ  ಎತ್ತಿಕೊಂಡು ಏಳು ಹೆಜ್ಜೆ ಸುತ್ತಿ ನಾವು ಮದುವೆಯಾದೆವು. ಹಾಗಾಗಿ ನೀನು ಯಾರನ್ನೂ ಮದುವೆಯಾಗಬೇಡ ಎಂದು ತಾಕೀತು ಮಾಡಿ ಹೊರಟು ಹೋದ. ಅವರಿಂದ ತಪ್ಪಿಸಿಕೊಂಡು ಕುಟುಂಬ ಸದಸ್ಯರೊಂದಿಗೆ ಪೊಲೀಸರಿಗೆ ದೂರು ನೀಡಿದ್ದು, ಸಂತ್ರಸ್ತೆಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಕುರಿತು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಪ್ರತಿಕ್ರಿಯಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೂಚಿಸಿದ್ದಾರೆ.
ಇದು ಜಗತ್ತಿನ ಅತ್ಯಂತ ಹಳೆಯ ಸಂಗೀತ ಸಾಧನ: ಇಲ್ಲಿದೆ ದಿವ್ಜೆ ಬೇಬ್ ಕೊಳಲು ಕುರಿತ ಅಚ್ಚರಿ ಸಂಗತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
