ಬೆಂಗಳೂರು:ಪ್ರಾಣಿ-ಪಕ್ಷಿ, ಸಸ್ತನಿ, ಸರಿಸೃಪಗಳು ಸೇರಿದಂತೆ ಎಲ್ಲದರಲ್ಲೂ ಪರಸ್ಪರ ಕಿತ್ತಾಟ-ಕಚ್ಚಾಟ ಸಹಜ. ಆದರೆ ಇಲ್ಲೊಂದು ಕಡೆ ಹೆಬ್ಬಾವು ಮತ್ತು ಕಾಳಿಂಗ ಸರ್ಪಗಳ ಕಚ್ಚಾಟದಲ್ಲಿ ಎರಡೂ ಪ್ರಾಣ ಕಳೆದುಕೊಂಡಿವೆ.
ಈ ಉರಗ ಕದನದ ಫೋಟೋವೊಂದನ್ನು ಐಎಫ್​ಎಸ್ ಅಧಿಕಾರಿ ಸುಸಾಂತ ನಂದ ಹಂಚಿಕೊಂಡಿದ್ದು, ಈ ಮೂಲಕ ಸಂದೇಶವೊಂದನ್ನೂ ಅವರು ರವಾನಿಸಿದ್ದಾರೆ. ಇಲ್ಲಿ ಹೆಬ್ಬಾವು ಕಾಳಿಂಗ ಸರ್ಪವನ್ನು ಬಿಗಿದುಕೊಂಡರೆ, ಕಾಳಿಂಗ ಸರ್ಪ ಹೆಬ್ಬಾವಿಗೆ ಕಚ್ಚಿದೆ. ಹೀಗಾಗಿ ಒಂದು ಉಸಿರುಗಟ್ಟಿ, ಇನ್ನೊಂದು ವಿಷದಿಂದ ಸಾವಿಗೀಡಾಗಿದೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ:ಚಾಕು ಹಿಡಿದು ಪೊಲೀಸರ ಮೇಲೇ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ ವಿದೇಶಿ ಮಹಿಳೆಯರು!
ನಾವು ಮನುಷ್ಯರು ಕೂಡ ಹೀಗೆ ಪರಸ್ಪರ ನಾಶ ಮಾಡಿಕೊಳ್ಳುತ್ತೇವೆ. ಇತಿಹಾಸ ಇಂಥ ಹುಚ್ಚಾಟಗಳಿಗೆ ಸಾಕ್ಷಿಯಾಗುತ್ತಿರುತ್ತದೆ ಎಂದಿರುವ ಅವರು, ಇಲ್ಲಿ ಹೆಬ್ಬಾವು ಮೊದಲು ಕಾಳಿಂಗದ ಮೇಲೆ ಎರಗಿ, ಬಿಗಿದುಕೊಂಡಿದೆ, ಆಗ ಕಾಳಿಂಗ ಕಚ್ಚಿದೆ ಎಂದು ಅವರು ಘಟನಾವಳಿಯನ್ನು ವಿವರಿಸಿದ್ದಾರೆ.
The python suffocated the King Cobra while the king cobra bit it. Both snakes died, one from asphyxiation and the other from the venom.And that is how we people destroy each other. History is witness to such madness…pic.twitter.com/mLykX8rvMD
— Susanta Nanda (@susantananda3)July 7, 2023

‘ಮೆದುಳು ತಿನ್ನುವ ಅಮೀಬಾ’ ಹತ್ತನೇ ತರಗತಿ ವಿದ್ಯಾರ್ಥಿಯ ಜೀವ ತೆಗೆಯಿತು!

ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
