ಅಹಮದಾಬಾದ್:ಕನ್ನಡಿಗ ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಸತತ 3ನೇ ಟಿ20 ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 1 ರನ್ ಗಳಿಸಿ ಔಟಾಗಿದ್ದ ಕೆಎಲ್ ರಾಹುಲ್ ಇದೀಗ ಸತತ 2 ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದಾರೆ. ಇದರಿಂದಾಗಿ ಕೆಎಲ್ ರಾಹುಲ್ ಜತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ! ಅಲ್ಲದೆ ರಾಹುಲ್ ವೈಫಲ್ಯಕ್ಕೆ ಕ್ರೀಡಾಂಗಣದ ಹೆಸರೇ ಕಾರಣ ಎಂದು ಕಾಲೆಳೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಎಲ್ಲ ಪಂದ್ಯಗಳು ಅಹಮದಾಬಾದ್‌ನಲ್ಲಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವೆನಿಸಿದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳು, ‘ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಹುಲ್ ಆಟ ನಡೆಯಲ್ಲ’ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಎದುರು ರಾಹುಲ್ ಗಾಂಧಿ ಆಟ ನಡೆಯಲ್ಲ ಎಂದೂ ಪರೋಕ್ಷವಾಗಿ ಹೇಳಿದ್ದು, ಹೆಸರಿನ ಹೋಲಿಕೆಯಿಂದಾಗಿ ಕ್ರಿಕೆಟಿಗ ಕೆಎಲ್ ರಾಹುಲ್ ಕೂಡ ಮೋದಿ ಸ್ಟೇಡಿಯಂನಲ್ಲಿ ವಿಫಲರಾಗುತ್ತಿದ್ದಾರೆ ಎಂಬುದಾಗಿ ಕಾಲೆಳೆಯುತ್ತಿದ್ದಾರೆ.
ಇದನ್ನೂ ಓದಿ:ಪುರುಷರ ಕೌಂಟಿ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಳು ಈ ಸುಂದರಿ!
ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಪ್ರಬಲ ಸ್ಪರ್ಧಿ ಎನಿಸಿರುವ ಕೆಎಲ್ ರಾಹುಲ್ ಕಳೆದ 4 ಇನಿಂಗ್ಸ್‌ಗಳಲ್ಲಿ 3 ಬಾರಿ ಶೂನ್ಯಕ್ಕೆ ಔಟಾಗಿದ್ದು, ದೊಡ್ಡ ಹಿನ್ನಡೆ ಎದುರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂರೂ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದರೂ ಕೆಎಲ್ ರಾಹುಲ್ ನಿರೀಕ್ಷಿತ ನಿರ್ವಹಣೆ ತೋರುತ್ತಿಲ್ಲ.
https://twitter.com/BeniwalGena/status/1371849473039728645
https://twitter.com/Naklitrump/status/1371860380369231874
Whether it's Rahul VS Narendra ModiOrRahul in Narendra Modi (stadium)
Result is obvious…..!#Thankyourahul#INDvENG#ViratKohli#KLRahulpic.twitter.com/zbcb6rRphI
— RAVI NEGI (@oravinegi)March 16, 2021

It seems that there is no run for name @klrahul11 at the Narendra Modi Cricket Stadium.#INDvsEND#KLRahul#NarendraModiStadiumpic.twitter.com/FCF1zldAyV
— Abhishek Mishra (@Theroyalmishra)March 16, 2021

https://twitter.com/gatsbyweed/status/1371838458960961538
😄KL. Rahul1st Match 12nd Match 03rd Match 0
Summary :- Modi stadium main Rahul nahi chalegal😇pic.twitter.com/C1dH8nIse5
— Ar.Night King🚩 (@TheNightKing_R2)March 16, 2021

https://twitter.com/Prateek86816662/status/1371828891816398855
Rahul and Modi just doesn't work together0,1,0 Last 3 Scores of KL Rahul at Narendra Modi StadiumOh no oh no oh no no no no no#KLRahul#INDvENGpic.twitter.com/ogQxDmipyA
— KL Rahul Fans (@itsPRB)March 16, 2021

and once again Rahul fails in Narendra Modi Stadium.#INDvENG#klrahul#rahul#Ahmedabad#NarendraModiStadium@narendramodipic.twitter.com/K2suJ54CVV
— Tushar Prajapati (@iamtusprajapati)March 16, 2021

Kl Rahul in Narendra Modi stadium#INDvENGpic.twitter.com/obk8BDxVEi
— khabri2.0 (@RoshanS62704495)March 16, 2021

https://twitter.com/MrHARSHVAKIL/status/1371823021552402432
https://twitter.com/Rahulraj1207199/status/1371822318687678465
KL Rahul performance in Narendra Modi Stadium 🏟#INDvENGModi ji :pic.twitter.com/BOgBafA7k9
— Dhoni 2.0 🚩🪔 (@_introvertNigga)March 16, 2021

https://twitter.com/RealtyChk/status/1371820440591638530
https://twitter.com/SameerM_/status/1371820424082825216
https://twitter.com/Papa_Soros/status/1371820103067607050
ಮದುವೆಯ ಮೂಲಕ ಸಚಿನ್, ಕೊಹ್ಲಿ, ಪಾಂಡ್ಯ, ಧವನ್ ಸಾಲಿಗೆ ಸೇರಿದ ಬುಮ್ರಾ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:ten + five =
Remember me
